Subscribe Now
Trending News

Category: ಟ್ರೆಂಡಿಂಗ್ ಸುದ್ದಿಗಳು

ಜಿಲ್ಲಾ ಸುದ್ದಿಗಳು

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬೃಹತ್ ನೇಮಕಾತಿ: ಶೀಘ್ರವೇ 1000 ಪಿಎಸ್‌ಐ, 8000 ಕಾನ್ಸ್ಟೇಬಲ್‌ಗಳ ಭರ್ತಿ – ಸಚಿವ ಡಾ. ಜಿ. ಪರಮೇಶ್ವರ್ 

ದೇವನಹಳ್ಳಿ: ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶೀಘ್ರದಲ್ಲೇ 1000 ಸಬ್ ಇನ್ಸ್‌ಪೆಕ್ಟರ್ (PSI) ಹಾಗೂ 8000 ಕಾನ್ಸ್ಟೇಬಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಘೋಷಿಸಿದರು. ​ದೇವನಹಳ್ಳಿ ಟೌನ್‌ನಲ್ಲಿ...
ಕ್ರೈಂ ಸುದ್ದಿಗಳು

ಬದುಕಿನ ಬಣ್ಣ ಬದಲಾಯಿಸದ ಬಾಲಕ, ಕಾನೂನು ಸಂಘರ್ಷದಲ್ಲಿದ್ದ ಮೊಮ್ಮಗನಿಂದಲೇ ಕಳ್ಳತನ, ಬಾಲ ಮಂಡಳಿಯಿಂದ ಬಾಡಿ ವಾರೆಂಟ್; ಮತ್ತೆ ರಿಟರ್ನ್ 

*ಬದುಕಿನ ಬಣ್ಣ ಬದಲಾಯಿಸದ ಬಾಲಕ, ಕಾನೂನು ಸಂಘರ್ಷದಲ್ಲಿದ್ದ ಮೊಮ್ಮಗನಿಂದಲೇ ಕಳ್ಳತನ, ಬಾಲ ಮಂಡಳಿಯಿಂದ ಬಾಡಿ ವಾರೆಂಟ್; ಮತ್ತೆ ರಿಟರ್ನ್* ಬಾಣಸವಾಡಿಯ ಈರಪ್ಪರೆಡ್ಡಿ ಲೇಔಟ್‌ನಲ್ಲಿ ವಾಸವಾಗಿರುವ ದೂರುದಾರರು ತಮ್ಮ ಮನೆಯಲ್ಲಿದ್ದ 199 ಗ್ರಾಂ ಚಿನ್ನಾಭರಣಗಳು ಕಾಣೆಯಾಗಿರುವ ಬಗ್ಗೆ ದೂರನ್ನು ನೀಡಿದ್ದರು. ಪತ್ನಿಯೊಂದಿಗೆ ಆಸ್ಪತ್ರೆಗೆ...
ಕ್ರೈಂ ಸುದ್ದಿಗಳು

ರಾಪಿಡೋ ಆಟೋ ಚಾಲಕನ ಮೇಲೆ ಚಾಕು ಇರಿದು ಸುಲಿಗೆ: ಸಿನಿಮಾ ಶೈಲಿಯಲ್ಲಿ ಆರೋಪಿ ಸೆರೆ 

ಬೆಂಗಳೂರು: ರಾಪಿಡೋ ಆಯಪ್ ಮೂಲಕ ಆಟೋ ಬುಕ್ ಮಾಡಿ, ನಿರ್ಜನ ಪ್ರದೇಶದಲ್ಲಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ವಾಹನ ಹಾಗೂ ಮೊಬೈಲ್ ದೋಚಿದ್ದ ಕುಖ್ಯಾತ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 1ರಂದು ದರ್ಶನ್ ಸಿ.ಆರ್. ಎಂಬ ಚಾಲಕ ಎಲೆಕ್ಟ್ರಾನಿಕ್...
ಕ್ರೈಂ ಸುದ್ದಿಗಳು

ಐಪಿಎಲ್ ತಂದ ಅವಾಂತರ!, ಕಾಳದಂಧೆಯ 11 ಖದೀಮರು ಖಾಕಿ ಬಲೆಗೆ, ಲಕ್ಷಾಂತರ ಮೌಲ್ಯದ ಟಿಕೆಟ್ ವಶಕ್ಕೆ 

ಭಾರತದ ಕ್ರಿಕೆಟ್ ಹಬ್ಬ ಶುರುವಾಗಿ ಅಬ್ಬರಿಸುತ್ತಿದೆ. ಹಾಗೆಯೇ RCB ಮ್ಯಾಚ್ ಟಿಕೆಟ್ ಭಾರಿ ಇದ್ದರೂ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಹೈವೋಲ್ಟೇಜ್...
ಕ್ರೈಂ ಸುದ್ದಿಗಳು

ಆನ್ಲೈನ್ನಲ್ಲಿ ಪರಿಚಯ – ಆಫ್ಲೈನ್ನಲ್ಲಿ ವಂಚನೀಯ, ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರಿಂದ ಅಪಾಯ, ಅಂತರ್ಜಾಲದಿಂದ ಅಂತರಾಜ್ಯದ ಯಶಸ್ವಿ ಕಾರ್ಯಾಚರಣೆ 

ಕೆ ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶೀಗೇಹಳ್ಳಿಯ ಮಹಿಳೆಯೊಬ್ಬರಿಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ, ಕಳೆದ ಒಂದೂವರೆ ವರ್ಷದಿಂದ ಆತ್ಮೀಯತೆ ಬೆಳೆಸಿಕೊಂಡಿದ್ದ ಇಬ್ಬರು ವ್ಯಕ್ತಿಗಳು ನಂತರ ಅವರಿಗೆ ಬೆದರಿಕೆ ಹಾಕಿ ಚಿನ್ನಾಭರಣ ಮತ್ತು ನಗದನ್ನು ಸುಲಿಗೆ ಮಾಡಿದ್ದರು. ಈ ಬಗ್ಗೆ...
ಜಿಲ್ಲಾ ಸುದ್ದಿಗಳು

ಗೌಪ್ಯತೆಯ ಹಕ್ಕು ಉಲ್ಲಂಘನೆ ಆರೋಪ: ಮಾಧ್ಯಮಗಳ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್ 

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖಾ ವರದಿ ಹಾಗೂ ವೈಯಕ್ತಿಕ ವಿವರಗಳನ್ನು ನಿರಂತರವಾಗಿ ಪ್ರಸಾರ ಮಾಡುತ್ತಿರುವ ದೃಶ್ಯ ಮಾಧ್ಯಮಗಳ ವಿರುದ್ಧ ನಟ ದರ್ಶನ್ ಇದೀಗ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮ ಗೌಪ್ಯತೆಯ ಹಕ್ಕನ್ನು (Right to Privacy) ಉಲ್ಲಂಘಿಸಲಾಗುತ್ತಿದೆ ಎಂದು...
ಜಿಲ್ಲಾ ಸುದ್ದಿಗಳು

ಶಿವಮೊಗ್ಗ: ಗುಡ್ ಫ್ರೈಡೆ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ; 50ಕ್ಕೂ ಹೆಚ್ಚು ಭಕ್ತರಿಗೆ ಗಾಯ, ಮೆಗ್ಗಾನ್ ಆಸ್ಪತ್ರೆಗೆ ದಾಖಲು 

ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯಲ್ಲಿರುವ ಪ್ರಸಿದ್ಧ ಸೇಕ್ರೆಡ್ ಹಾರ್ಟ್ ಚರ್ಚ್‌ (Sacred Heart Church) ನಲ್ಲಿ ಗುಡ್ ಫ್ರೈಡೆ ಹಿನ್ನೆಲೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದ ಭಕ್ತರ ಮೇಲೆ ಹೆಜ್ಜೇನುಗಳು ಏಕಾಏಕಿ ದಾಳಿ ನಡೆಸಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ...
ಜಿಲ್ಲಾ ಸುದ್ದಿಗಳು

ಬಿರಿಯಾನಿ ಸವಿಯಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ರಸ್ತೆ ಅಪಘಾತಕ್ಕೆ ಬಲಿ: ನೆಲಮಂಗಲದಲ್ಲಿ ಭೀಕರ ದುರಂತ 

ನೆಲಮಂಗಲ: ಮಧ್ಯರಾತ್ರಿ ಬಿರಿಯಾನಿ ಸವಿಯಲೆಂದು ಬೈಕ್ ರೈಡ್ ಹೊರಟಿದ್ದ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳು ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನೆಲಮಂಗಲ ಸಮೀಪದ ಸೋಲೂರು ಬಳಿ ನಡೆದಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೋಲೂರು ಸಮೀಪದ ಮರೂರು ಹ್ಯಾಂಡ್ ಪೋಸ್ಟ್...
ಕ್ರೈಂ ಸುದ್ದಿಗಳು

ಕುದೂರು: ಸಾರ್ವಜನಿಕವಾಗಿ ಮಹಿಳೆಯ ಸರ ಅಪಹರಿಸಿದ್ದ ಖದೀಮರು 24 ಗಂಟೆಯೊಳಗೆ ಅರೆಸ್ಟ್! 

ಕುದೂರು: ಬೇಕರಿ ಮುಂದೆ ನಿಂತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಕುದೂರು ಪೊಲೀಸರು ಕೇವಲ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ. ದಿನಾಂಕ...