ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬೃಹತ್ ನೇಮಕಾತಿ: ಶೀಘ್ರವೇ 1000 ಪಿಎಸ್ಐ, 8000 ಕಾನ್ಸ್ಟೇಬಲ್ಗಳ ಭರ್ತಿ – ಸಚಿವ ಡಾ. ಜಿ. ಪರಮೇಶ್ವರ್
ದೇವನಹಳ್ಳಿ: ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶೀಘ್ರದಲ್ಲೇ 1000 ಸಬ್ ಇನ್ಸ್ಪೆಕ್ಟರ್ (PSI) ಹಾಗೂ 8000 ಕಾನ್ಸ್ಟೇಬಲ್ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಘೋಷಿಸಿದರು. ದೇವನಹಳ್ಳಿ ಟೌನ್ನಲ್ಲಿ...
ಬದುಕಿನ ಬಣ್ಣ ಬದಲಾಯಿಸದ ಬಾಲಕ, ಕಾನೂನು ಸಂಘರ್ಷದಲ್ಲಿದ್ದ ಮೊಮ್ಮಗನಿಂದಲೇ ಕಳ್ಳತನ, ಬಾಲ ಮಂಡಳಿಯಿಂದ ಬಾಡಿ ವಾರೆಂಟ್; ಮತ್ತೆ ರಿಟರ್ನ್
*ಬದುಕಿನ ಬಣ್ಣ ಬದಲಾಯಿಸದ ಬಾಲಕ, ಕಾನೂನು ಸಂಘರ್ಷದಲ್ಲಿದ್ದ ಮೊಮ್ಮಗನಿಂದಲೇ ಕಳ್ಳತನ, ಬಾಲ ಮಂಡಳಿಯಿಂದ ಬಾಡಿ ವಾರೆಂಟ್; ಮತ್ತೆ ರಿಟರ್ನ್* ಬಾಣಸವಾಡಿಯ ಈರಪ್ಪರೆಡ್ಡಿ ಲೇಔಟ್ನಲ್ಲಿ ವಾಸವಾಗಿರುವ ದೂರುದಾರರು ತಮ್ಮ ಮನೆಯಲ್ಲಿದ್ದ 199 ಗ್ರಾಂ ಚಿನ್ನಾಭರಣಗಳು ಕಾಣೆಯಾಗಿರುವ ಬಗ್ಗೆ ದೂರನ್ನು ನೀಡಿದ್ದರು. ಪತ್ನಿಯೊಂದಿಗೆ ಆಸ್ಪತ್ರೆಗೆ...
ರಾಪಿಡೋ ಆಟೋ ಚಾಲಕನ ಮೇಲೆ ಚಾಕು ಇರಿದು ಸುಲಿಗೆ: ಸಿನಿಮಾ ಶೈಲಿಯಲ್ಲಿ ಆರೋಪಿ ಸೆರೆ
ಬೆಂಗಳೂರು: ರಾಪಿಡೋ ಆಯಪ್ ಮೂಲಕ ಆಟೋ ಬುಕ್ ಮಾಡಿ, ನಿರ್ಜನ ಪ್ರದೇಶದಲ್ಲಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ವಾಹನ ಹಾಗೂ ಮೊಬೈಲ್ ದೋಚಿದ್ದ ಕುಖ್ಯಾತ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 1ರಂದು ದರ್ಶನ್ ಸಿ.ಆರ್. ಎಂಬ ಚಾಲಕ ಎಲೆಕ್ಟ್ರಾನಿಕ್...
ಬೆಂಗಳೂರಿನಲ್ಲಿ ಬೃಹತ್ ಮಾದಕ ವಸ್ತುಗಳ ಬೇಟೆ, ಕೋಟಿ ಕೋಟಿ ಮೌಲ್ಯದ ನಿಷೇಧಿಕ ವಸ್ತು ಜಪ್ತಿ, ನ್ಯಾಯಾಂಗ ಬಂಧನದಲ್ಲಿ ಪೆಡ್ಲರ್ಗಳು
ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಪೊಲೀಸ್ ಇಲಾಖೆಯು ಭರ್ಜರಿ ಕಾರ್ಯಾಚರಣೆ ನಡೆಸಿ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದೆ. ಹೆಬ್ಬಗೋಡಿ, ಯಲಹಂಕ ಉಪನಗರ, ಮೈಕೋಲೇಔಟ್, ಪರಪ್ಪನ ಅಗ್ರಹಾರ, ಬಾಗಲೂರು ಮತ್ತು ಬಾಣಸವಾಡಿ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ನಿಷೇಧಿತ ಡ್ರಗ್ಸ್ ಮಾರಾಟವಾಗುತ್ತಿರುವ...
ಐಪಿಎಲ್ ತಂದ ಅವಾಂತರ!, ಕಾಳದಂಧೆಯ 11 ಖದೀಮರು ಖಾಕಿ ಬಲೆಗೆ, ಲಕ್ಷಾಂತರ ಮೌಲ್ಯದ ಟಿಕೆಟ್ ವಶಕ್ಕೆ
ಭಾರತದ ಕ್ರಿಕೆಟ್ ಹಬ್ಬ ಶುರುವಾಗಿ ಅಬ್ಬರಿಸುತ್ತಿದೆ. ಹಾಗೆಯೇ RCB ಮ್ಯಾಚ್ ಟಿಕೆಟ್ ಭಾರಿ ಇದ್ದರೂ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಹೈವೋಲ್ಟೇಜ್...
ಆನ್ಲೈನ್ನಲ್ಲಿ ಪರಿಚಯ – ಆಫ್ಲೈನ್ನಲ್ಲಿ ವಂಚನೀಯ, ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರಿಂದ ಅಪಾಯ, ಅಂತರ್ಜಾಲದಿಂದ ಅಂತರಾಜ್ಯದ ಯಶಸ್ವಿ ಕಾರ್ಯಾಚರಣೆ
ಕೆ ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶೀಗೇಹಳ್ಳಿಯ ಮಹಿಳೆಯೊಬ್ಬರಿಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ, ಕಳೆದ ಒಂದೂವರೆ ವರ್ಷದಿಂದ ಆತ್ಮೀಯತೆ ಬೆಳೆಸಿಕೊಂಡಿದ್ದ ಇಬ್ಬರು ವ್ಯಕ್ತಿಗಳು ನಂತರ ಅವರಿಗೆ ಬೆದರಿಕೆ ಹಾಕಿ ಚಿನ್ನಾಭರಣ ಮತ್ತು ನಗದನ್ನು ಸುಲಿಗೆ ಮಾಡಿದ್ದರು. ಈ ಬಗ್ಗೆ...
ವರದಕ್ಷಿಣೆ ಎಂಬ ರಾಕ್ಷಸನಿಗೆ ಬಲಿಯಾದ ನವವಿವಾಹಿತೆ: ಸಾಫ್ಟ್ವೇರ್ ಇಂಜಿನಿಯರ್ ಆತ್ಮಹತ್ಯೆ
ಹೈದರಾಬಾದ್: ಮದುವೆಯಾಗಿ ಕೇವಲ ಒಂದೂವರೆ ತಿಂಗಳು ಕಳೆಯುವಷ್ಟರಲ್ಲಿ, ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು 26 ವರ್ಷದ ನವವಿವಾಹಿತೆ ಹಾಗೂ ಸಾಫ್ಟ್ವೇರ್ ಇಂಜಿನಿಯರ್ ಇಶಿತಾ ಯಾದವ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಮಿಯಾಪುರದ ಅಪಾರ್ಟ್ಮೆಂಟ್ನಲ್ಲಿ ವರದಿಯಾಗಿದೆ. ಬುಧವಾರ ಸಂಜೆ ಮಿಯಾಪುರದ ತಮ್ಮ ನಿವಾಸದ...
ಕುದೂರು: ಸಾರ್ವಜನಿಕವಾಗಿ ಮಹಿಳೆಯ ಸರ ಅಪಹರಿಸಿದ್ದ ಖದೀಮರು 24 ಗಂಟೆಯೊಳಗೆ ಅರೆಸ್ಟ್!
ಕುದೂರು: ಬೇಕರಿ ಮುಂದೆ ನಿಂತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಕುದೂರು ಪೊಲೀಸರು ಕೇವಲ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ. ದಿನಾಂಕ...
