ಶಿವಮೊಗ್ಗ: ನಗರದ ಎಸ್.ಆರ್.ನಾಗಪ್ಪಶೆಟ್ಟಿ ರಾಷ್ಟ್ರೀಯ ಅನ್ವಯಿಕ ವಿeನ ಕಾಲೇಜಿನ ಪ್ಲೆಸ್ಮೆಂಟ್ ವಿಭಾಗದಿಂದ ಬೆಂಗಳೂರಿನ ಅಲ್ಸೆಕ್ ಟೆಕ್ನಾಲಜೀಸ್ ಲಿಮಿಟೆಡ್ ಸಹಯೋಗದಲ್ಲಿ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಯಾಂಪಸ್ ಸಂದರ್ಶನದಲ್ಲಿ ಎಸ್.ಆರ್. ಎನ್.ಎಂ ಕಾಲೇಜು ಹಾಗೂ ಎ.ಟಿ.ಎನ್.ಸಿ ಕಾಲೇಜಿನ ಬಿಸಿಎ, ಬಿಎಸ್ಸಿ, ಬಿಕಾಂ ವಿಭಾಗಗಳ ೨೮ ವಿದ್ಯಾರ್ಥಿಗಳು ಆಯ್ಕೆಯಾಗಿ zರೆ. ಕಂಪನಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಬಾಬಾ ಫಕ್ರುದ್ದಿನ್, ಶಿವ, ಸಾಧಿಕ್, ಪ್ಲೇಸ್‌ಮೆಂಟ್ ವಿಭಾಗದ ಸಂಯೋಜಕ ಪ್ರದೀಪ್ ಜಿ.ಎಸ್, ಸದಸ್ಯರಾದ ಡಾ.ಪ್ರಶೀತ್ ಕೇಕುಡ ಟಿ.ಆರ್, ರಂಜಿತ ಎನ್.ಕೆ, ನಂದನ್ ಕೆ.ಎನ್. ವರ್ಷ.ಎನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸಂದರ್ಶನದಲ್ಲಿ ೨೫೦ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ದ್ದರು. ಆಯ್ಕೆಯಾದ ವಿದ್ಯಾರ್ಥಿ ಗಳಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಸದಸ್ಯರು ಅಭಿನಂದನೆಯನ್ನು ಸಲ್ಲಿಸಿzರೆ.


