ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಾಲ್ಕು ರ್‍ಯಾಂಕ್..

ದಾವಣಗೆರೆ : ೨೦೨೩-೨೪ನೇ ಶೈಕ್ಷಣಿಕ ಸಾಲಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆದ ಪರೀಕ್ಷೆಯಲ್ಲಿ ನಗರದ ಪ್ರತಿಷ್ಠಿತ ಸರ್ಕಾರಿ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ಆಂಗ್ಲ ವಿಭಾಗದಲ್ಲಿ ನಾಲ್ಕು ರ್‍ಯಾಂಕ್‌ಗಳು ಬಂದಿವೆ ಎಂದು ಪ್ರಾಂಶುಪಾಲ ಪ್ರೊ. ತಹಸೀಲ್ದಾರ್ ತಿಳಿಸಿzರೆ.
ಸೀಮ್ರಾನ್ ತಾಜ್ ೪ನೇ ರ್‍ಯಾಂಕ್, ಗೌಡ್ರು ಅಂಜಿನಪ್ಪ ೬ನೇ ರ್‍ಯಾಂಕ್, ಎಚ್.ಆರ್.ರಕ್ಷಾ ೮ನೇ ರ್‍ಯಾಂಕ್ ಹಾಗೂ ಪಾರೂಕ್ ಉಸ್ಮಾನೀ ೯ನೇ ರ್‍ಯಾಂಕ್ ಪಡೆದು ಕಾಲೇಜು ಹಾಗೂ ದಾವಣಗೆರೆ ಜಿಗೆ ಕೀರ್ತಿ ತಂದಿzರೆ.
ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲ ಪ್ರೊ.ಬಿ.ಸಿ.v ಹಸೀಲ್ದಾರ್, ಆಂಗ್ಲ ವಿಭಾಗದ ಸಂಯೋಜನಾ ಅಧಿಕಾರಿ ಎಸ್. ಚಂದ್ರಶೇಖರಪ್ಪ, ಪ್ರಾಧ್ಯಾಪಕ ಡಾ.ಪಿ. ವೆಂಕಟೇಶ್, ಡಾ. ಕರಿಬಸಪ್ಪ ಸಿ. ನಂದಿಹಳ್ಳಿ, ಸಹ ಪ್ರಾಧ್ಯಾಪಾಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ಗಳು ಅಭಿನಂದನೆ ಸಲ್ಲಿಸಿzರೆ.