ಆರೋಗ್ಯ ಜಿಲ್ಲಾ ಸುದ್ದಿ ತಾಜಾ ಸುದ್ದಿ

ಬ್ರಹ್ಮ ಕುಮಾರಿ ಸಂಸ್ಥೆಯಿಂದ ಪರಿಸರ ದಿನ ಆಚರಣೆ

ಶಿವಮೊಗ್ಗ: ವಾಜಪೇಯಿ ಬಡಾವಣೆಯಲ್ಲಿ ನೂತನ ಬ್ರಹ್ಮಾಕುಮಾರಿ ಸಂಸ್ಥೆಯ ಬಳಿ ಪರಿಸರ ದಿನಾಚರಣೆ ಆಚರಿಸಲಾಯಿತು.ನಿರ್ಮಲ ತುಂಗಾ ತಂಡದ ಬಾಲಕೃಷ್ಣ ನಾಯಿಡು ಮತ್ತು ಬ್ರಹ್ಮಾಕುಮಾರಿ ಅನಸೂಯಕ್ಕ ನವರ ನೇತೃತ್ವದಲ್ಲಿ ಗಿಡನೆಡುವ…

ಆರೋಗ್ಯ ಜಿಲ್ಲಾ ಸುದ್ದಿ ತಾಜಾ ಸುದ್ದಿ

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್ ಸೌಲಭ್ಯ

ಶಿವಮೊಗ್ಗ: ನಗರದ ಪ್ರತಿಷ್ಠಿತ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್ ಎಂಬ ಅತ್ಯಾಧುನಿಕ ಯಂತ್ರವನ್ನು ಅಳವಡಿಸಲಾಗಿದ್ದು, ಇದರಿಂದ ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳನ್ನು ನಿಖರವಾಗಿ ಪತ್ತೆ ಹಚ್ಚಬಹುದಾಗಿದೆ…

ಆರೋಗ್ಯ ಜಿಲ್ಲಾ ಸುದ್ದಿ ತಾಜಾ ಸುದ್ದಿ

ಶಿಕಾರಿಪುರ ಸರ್ಕಾರಿ ಆಸ್ಪತ್ರಗೆ ಕೀಲು-ಮೂಳೆ ತಜ್ಞ ವೈದ್ಯರ ನೇಮಕಕ್ಕೆ ವೇದಿಕೆ ಆಗ್ರಹ

ಶಿಕಾರಿಪುರ : ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕು ಹಾಗೂ ಸುತ್ತಮುತ್ತಲಿನ ತಾಲೂಕಿನ ಎಲ್ಲ ರೋಗಿಗಳ ಅನುಕೂಲಕ್ಕಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಿ ಮಟ್ಟದ ಆಸ್ಪತ್ರೆಗೆ ಸರಿಸಮಾನವಾದ…

ಆರೋಗ್ಯ ಜಿಲ್ಲಾ ಸುದ್ದಿ ತಾಜಾ ಸುದ್ದಿ

ಅಕ್ರಮ ಮದ್ಯ ಮಾರಾಟದ ವಿರುದ್ಧ ಬೀದಿಗಿಳಿದ ಗ್ರಾಮಸ್ಥರು…

ಶಿವಮೊಗ್ಗ: ತಾಲೂಕಿನ ಗೋಂಧಿ ಚಟ್ನಹಳ್ಳಿ ಯಲ್ಲಿರುವ ದಿನಸಿ ಮತ್ತಿತರೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿzರೆ.ಗೋಂಧಿ ಚಟ್ನಹಳ್ಳಿಯಲ್ಲಿ ಸುಮಾರು ೪೦…

ಆರೋಗ್ಯ ಜಿಲ್ಲಾ ಸುದ್ದಿ ತಾಜಾ ಸುದ್ದಿ

ಜಿಲ್ಲೆಯಲ್ಲಿ ರಕ್ತದಾನಿಗಳ ಭಾರಿ ಕೊರತೆ: ಜಿಲ್ಲಾ ಸರ್ಜನ್ ಆತಂಕ

ಶಿವಮೊಗ್ಗ,: ಶಿವಮೊಗ್ಗ ಜಿಲ್ಲೆಯಲ್ಲಿ ರಕ್ತದಾನಿಗಳ ಬಾರೀ ಕೊರತೆ ಇದೆ ಎಂದು ಮೆಗ್ಗಾನ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.ಅವರು ಇಂದು ಮೆಗ್ಗಾನ್ ಆಸ್ಪತ್ರೆಯಲ್ಲಿ…

ಆರೋಗ್ಯ ಜಿಲ್ಲಾ ಸುದ್ದಿ ತಾಜಾ ಸುದ್ದಿ ಶಿಕ್ಷಣ

ಯೋಗಾಸನ ಏಕಾಗ್ರತೆ, ಆತ್ಮವಿಶ್ವಾಸಕ್ಕೆ ಸಹಕಾರಿ:ಸಂಧ್ಯಾ

ಸಾಗರ : ಯೋಗಾಸನ ಅಭ್ಯಾಸ ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ, ಅದು ಮನಸ್ಸಿನ ಏಕಾಗ್ರತೆ ಹಾಗೂ ನಮ್ಮ ಆತ್ಮವಿಶ್ವಾಸಕ್ಕೆ ಸಹಕಾರಿ ಯಾಗಿದೆ ಎಂದು ಅಂತರಾಷ್ಟ್ರೀಯ ಯೋಗಪಟು ಸಂಧ್ಯಾ…

ಆರೋಗ್ಯ ಜಿಲ್ಲಾ ಸುದ್ದಿ ತಾಜಾ ಸುದ್ದಿ ಲೇಖನಗಳು

ಕಾಡುಪ್ರಾಣಿಗಳಿಗೆ ಕುಡಿಯಲು ನೀರಿನ ಬರವಿದೆ…

ಪ್ರಕೃತಿ ಮುನಿಸಿನಿಂದಾಗಿ ಕಾಡಿನಲ್ಲಿರಬೇಕಾದ ಪ್ರಾಣಿಗಳು ವರ್ಷದಿಂದ ವರ್ಷಕ್ಕೆ ನಾಡಿಗೆ ಬರುವ ಘಟನೆಗಳು ಹೆಚ್ಚಾಗುತ್ತಿವೆ. ಅದರಲ್ಲೂ, ಚಿರತೆ, ಉರಗ ಸಂತತಿ ಊರುಗಳಲ್ಲಿ ತೋಟಗಳಲ್ಲಿ ಕಾಣಿಸಿಕೊಂಡು ಅಚ್ಚರಿ-ಆತಂಕವನ್ನು ಮೂಡಿಸುತ್ತಿವೆ.ಕುಡಿಯುವ ನೀರಿನ…

ಆರೋಗ್ಯ ಉದ್ಯೋಗ ಜಿಲ್ಲಾ ಸುದ್ದಿ ತಾಜಾ ಸುದ್ದಿ

ಶತಾಯುಷಿ ಪ್ರಸೂತಿತe ಹುಲಿಗಮ್ಮ ಇನ್ನು ನೆನಪು ಮಾತ್ರ…

ಹರಿಹರ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸೂಲಗಿತ್ತಿಯಾಗಿ ಸೇವೆ ಸಲ್ಲಿಸಿದ ಶತಾಯುಷಿ ಶ್ರೀಮತಿ ಹುಲಿಗಮ್ಮ ನೀಲಕಂಠಸಾ ರಾಜೋಳಿ (೧೦೨) ಇವರು ಏ.೩೦ರ ಮಂಗಳವಾರ ನಿಧನರಾಗಿದ್ದು ಎಸ್.ಎಸ್.ಕೆ. ಸಮಾಜ ಮತ್ತು…

ಆರೋಗ್ಯ ಜಿಲ್ಲಾ ಸುದ್ದಿ ತಾಜಾ ಸುದ್ದಿ

ಕಾಯಿಲೆಗಳ ಕುರಿತು ನಿರ್ಲಕ್ಷ್ಯ ಬೇಡ …

ಶಿವಮೆಗ್ಗ : ಕಾಯಿಲೆಗಳ ಪ್ರಮಾಣ ಕಡಿಮೆಯಾಗಿದೆ ಎಂದು ನಿರ್ಲಕ್ಷ್ಯ ಬೇಡ ಜಗತರಾಗಿ ಇರಬೇಕು ಎಂದು ಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್ ಅವರು ತಿಳಿಸಿದರು.ಅವರು…

ಆರೋಗ್ಯ ಉದ್ಯೋಗ ಜಿಲ್ಲಾ ಸುದ್ದಿ ತಾಜಾ ಸುದ್ದಿ ದೇಶ ರಾಜಕೀಯ ಶಿಕ್ಷಣ

ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳ ಸುವರ್ಣ ಯುಗ ಶಿವಮೊಗ್ಗದಿಂದಲೇ ಆರಂಭಿಸಲು ಗೀತಾರನ್ನು ಗೆಲ್ಲಿಸಿ…

ಶಿವಮೊಗ್ಗ: ರಾಜ್ಯ ಸರ್ಕಾರದ ಗ್ಯಾರಂಟಿಯ ಜೊತೆಗೆ ಕೇಂದ್ರದ ಕಾಂಗ್ರೆಸ್ಸ್‌ನ ಗ್ಯಾರಂಟಿಗಳು ದೇಶದ ಪ್ರತಿಯೊಬ್ಬ ನಾಯಕರುಗಳಿಗೆ ತಲುಪಲಿದ್ದು, ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾಕ್ಕೆ ಬರಲಿದೆ ಎಂದು ಎಐಸಿಸಿ ಪ್ರಧಾನ…