ಎಲ್ಲವನ್ನು ಮರೆತು ಡೊನಾಲ್ಡ್ ಡಕ್ ವೀಕ್ಷಿಸುತ್ತಿದ್ದ ಕಾಲ ನಮ್ಮದು…
ರಾಷ್ಟ್ರೀಯ ಡೊನಾಲ್ಡ್ ಬಾತುಕೋಳಿ ದಿನವನ್ನು ಪ್ರತಿ ವರ್ಷ ಜೂ.೯ ರಂದು ತಮಾಷೆಯ ಮತ್ತು ಅಲ್ಪ-ಸ್ವಭಾವದ ಅನಿಮೇಟೆಡ್ ಬಾತುಕೋಳಿಯ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ.ನಾವು ಕಾರ್ಟೂನ್ ಪಾತ್ರಗಳ ಬಗ್ಗೆ ಯೋಚಿಸುವಾಗ,…
Media/News Company
ರಾಷ್ಟ್ರೀಯ ಡೊನಾಲ್ಡ್ ಬಾತುಕೋಳಿ ದಿನವನ್ನು ಪ್ರತಿ ವರ್ಷ ಜೂ.೯ ರಂದು ತಮಾಷೆಯ ಮತ್ತು ಅಲ್ಪ-ಸ್ವಭಾವದ ಅನಿಮೇಟೆಡ್ ಬಾತುಕೋಳಿಯ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ.ನಾವು ಕಾರ್ಟೂನ್ ಪಾತ್ರಗಳ ಬಗ್ಗೆ ಯೋಚಿಸುವಾಗ,…
ವಿಶ್ವ ಸಾಗರ ದಿನ ಎಂಬುದು ವಾರ್ಷಿಕ ವಾಗಿ ಜೂ.೮ರಂದು ನಡೆಯುವ ಅಂತರ ರಾಷ್ಟ್ರೀಯ ದಿನವಾಗಿದೆ. ಪರಿಕಲ್ಪನೆಯನ್ನು ಮೂಲತಃ ೧೯೯೨ರಲ್ಲಿ ಕೆನಡಾದ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಓಷನ್ ಡೆವಲಪ್ಮೆಂಟ್…
ಲೇಖನ: ಡಾ. ಟಿ. ನೇತ್ರಾವತಿರಾಷ್ಟ್ರಪತಿ ಮಹಾತ್ಮ ಗಾಂಧಿ ಅವರನ್ನು ಇತಿಹಾಸದಿಂದಲೇ ಹೊರ ದಬ್ಬುವ ಕೆಲಸ ಸದ್ದಿಲ್ಲದೇ ನಡೆಯುತ್ತಿರು ವುದು ಬಹುದೊಡ್ಡ ಅಪಾಯಕಾರಿ ಬೆಳವಣಿಗೆಯಾಗಿದೆ. ಗಾಂಧೀಜಿ ಅವರನ್ನು ಇತ್ತೀಚಿನ…
ಕೆಳದಿ ಗುಂಡಾ ಜೋಯಿಸ್ ಎಂದೇ ಹೆಸರಾಗಿರುವ ಇವರು ಕರ್ನಾಟಕದ ಪ್ರಮುಖ ಹಾಗೂ ಹಿರಿಯ ಇತಿಹಾಸ ತಜ್ಞರು. ವಿಶೇಷವಾಗಿ ಕೆಳದಿ ರಾಜ್ಯದ ಇತಿಹಾಸಕ್ಕೆ ಸಂಬಂಧಿಸಿದ ಸಂಶೋಧನಾ ಕಾರ್ಯಗಳಿಂದ ಪ್ರಸಿದ್ಧರಾಗಿzರೆ.…
ನಮ್ಮ ಶಾಲೆ, ನಮ್ಮ ಹೆಮ್ಮೆಸಾಧಕರನ್ನು ಕೊಟ್ಟ ಗರಿಮೆಸ್ಪೂರ್ತಿ ತುಂಬೋ ಚಿಲುಮೆಸರ್ಕಾರಿ ಶಾಲೆಯೆಂಬ ಹಿರಿಮೆ|ಗುರು ಕಲಿಸಿದ ಅಕ್ಷರದ ಮಂತ್ರಇದುವೇ ಸುಂದರ ಜೀವನ ತಂತ್ರದೈವ ಬೆಸದ ಗುರು ಶಿಷ್ಯರ ಬಂಧಅದುವೇ…
ಶಾಲೆಯೇ ದೇವಾಲಯ; eನದೇಗುಲವಿದು ಕೈಮುಗಿದು ಒಳಗೆ ಬಾ;ಶಾಲೆ ಆರಂಭವಾಗುತ್ತಿದೆ. ಬನ್ನಿ ಮಕ್ಕಳೆ, ನಿಮ್ಮನ್ನು ಸ್ವಾಗತಿಸಲು ಕಾದಿರುವರು ಗುರುಗಳು. ಮತ್ತೊಮ್ಮೆ ನಿಮ್ಮೆ ಗೆಳೆಯರೊಂದಿಗೆ ಸೇರಿ ಸಂತಸವನ್ನು ಹಂಚಿಕೊಳ್ಳಿರಿ. ನಿಮ್ಮ…
ತಿರುಪತಿ ಎಂದರೆ ಸಾಕು ಕೂಡಲೇ ನೆನಪಾಗುವುದು ತಿಮ್ಮಪ್ಪ ದೇವರು. ತಿರುಪತಿ ಎಂಬ ಊರಿಗೆ ಒಂದೇ ನಾಣ್ಯದ ಎರಡು ಮುಖಗಳಂತೆ ತಿಮ್ಮಪ್ಪ ದೇವರ ಹೆಸರು ಅಂಟಿ ಕೊಂಡಿದೆ. ತಿರುಪತಿ…
ಸಾಧನೆ?! ವಿಚಿತ್ರವಾದ ಒಂದು ಪದ. ಇದರ ಸರಿಯಾದ ಅರ್ಥ ತಿಳಿದವರು ಬಹುಶಃ ಯಾರೂ ಇಲ್ಲ ಅಥವಾ ಅವರವರ ಗ್ರಹಿಕೆಗೆ ತಕ್ಕಂತೆ ಅರ್ಥ ಬದಲಾಗುತ್ತಿರುತ್ತದೆ.ನಮ್ಮಲ್ಲಿ ಬಹುತೇಕರು ಜನ ಜನಪ್ರಿಯತೆಯನ್ನೇ…
ಸಂಗ್ರಹ ಲೇಖನ: ಎನ್.ಎನ್. ಕಬ್ಬೂರ, ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ.ಜಗಜ್ಯೋತಿ ಬಸವಣ್ಣನವರನ್ನು (೧೧೩೧-೧೧೯೬) ಬಸವೇಶ್ವರ ಮತ್ತು ಬಸವ ಎಂದೂ ಕರೆಯುತ್ತಾರೆ, ಒಬ್ಬ ಭಾರತೀಯ ತತ್ವeನಿ, ಕವಿ, ಶಿವ-ಕೇಂದ್ರಿತ…
ಎಲ್ಲ ಬಲ್ಲಿದನಯ್ಯ ಕಲ್ಯಾಣ ಬಸವಯ್ಯಚೆಲ್ಲಿದನು ತಂದು ಶಿವ ಬೆಳಕ ನಾಡೊಳಗೆಸೊಲ್ಲತ್ತಿ ಜನವು ಹಾಡುವುದು…ಉತ್ತಿ ಬಿತ್ತುವ ಮಂತ್ರಬೆಳೆಯುವ ಮಂತ್ರ – ಸತ್ಯ ಶಿವ ಮಂತ್ರನಿನ್ಹೆಸರು ಬಸವಯ್ಯಮರ್ತ್ಯದೊಳು ಮಂತ್ರ ಜೀವನಕೆ…..ಎಂಬುದಾಗಿ…