ಜಿಲ್ಲಾ ಸುದ್ದಿ ತಾಜಾ ಸುದ್ದಿ ಲೇಖನಗಳು

ಏ.೧: ನಡೆದಾಡುವ ದೇವರೆಂದೇ ಪ್ರಸಿದ್ಧರಾದ ಸಿದ್ಧಗಂಗಾ ಶ್ರೀಗಳ ೧೧೮ನೇ ಜನ್ಮದಿನ…

ಎತ್ತರದ ನಿಲುವು, ವಿಶಾಲ ವಾದ ಹಣೆ, ಬಾಗಿದ ತಲೆ, ವಿಭೂತಿಧಾರಿ, ಮಾತೃ ಹೃದಯಿ ಈ ಕಾವಿಧಾರಿ. ಇಳಿ ವಯಸ್ಸಿನಲ್ಲಿಯೂ ಬತ್ತದ ಚೈತನ್ಯ. ಅನ್ನ, ಅಕ್ಷರ, eನ ದಾಸೋಹದ…

ಜಿಲ್ಲಾ ಸುದ್ದಿ ತಾಜಾ ಸುದ್ದಿ ಲೇಖನಗಳು

ಬೇವು ಬೆಲ್ಲದ ಸಂಭ್ರಮವೇ ಯುಗಾದಿ ಹಬ್ಬ..!

ಚೈತ್ರ ಮಾಸದಲ್ಲಿ ಬರುವ ಮೆದಲ ಹಬ್ಬ ಯುಗಾದಿ, ಹಿಂದೂ ಸಂಪ್ರದಾಯದ ಹೊಸ ವರ್ಷ ಯುಗಾದಿ ಹಬ್ಬ. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಹೊಸ ವರುಷಕ್ಕೆ…

ಜಿಲ್ಲಾ ಸುದ್ದಿ ತಾಜಾ ಸುದ್ದಿ ಲೇಖನಗಳು

ಮಹಿಳೆಯರ ಚಿತ್ತ ಧಾರವಾಹಿಗಳತ್ತ…!

ಇಂದಿನ ಕಾಲದಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ಇಂದು ಧಾರಾವಾಹಿ ನೋಡದ ಮಹಿಳೆಯರಿಲ್ಲ ಎಂದರೆ ತಪ್ಪಾಗಲಾರದು. ಅದರಲ್ಲು ಗ್ರಾಮೀಣ ಭಾಗದ ಮಹಿಳೆಯರಲ್ಲಿ ಧಾರಾವಾಹಿ ನೋಡುತ್ತಿರುವವರ ಪ್ರಮಾಣ…

ಜಿಲ್ಲಾ ಸುದ್ದಿ ತಾಜಾ ಸುದ್ದಿ ಲೇಖನಗಳು

ಯುಗಾದಿ ಎಲ್ಲರ ಬಾಳಲ್ಲಿ ತರಲಿ ಹರುಷ …

ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲ್ಲಿ ಈ ದಿನ ಹೊಸ ವರ್ಷದ ಮೆದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು…

ಜಿಲ್ಲಾ ಸುದ್ದಿ ತಾಜಾ ಸುದ್ದಿ ಲೇಖನಗಳು ಶಿಕ್ಷಣ

ಮಹಿಳೆಯರ ಕಷ್ಟಗಳಿಗೆ ಸಾಹಿತ್ಯ ಮzಗಬೇಕು; ಭವಣೆಗಳು ದೂರವಾಗಬೇಕು…

ಶಿವಮೊಗ್ಗ : ಯುದ್ಧ ಸೇರಿದಂತೆ ಜಗತ್ತಿನ ತಲ್ಲಣ ಗಳಿಗೆ ಸಾಹಿತ್ಯ ಕಾರುಣ್ಯ ನೀಡಬೇಕು ಎಂದು ಖ್ಯಾತ ಲೇಖಕಿ ಹಾಗೂ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣ…

ಆರೋಗ್ಯ ಕ್ರೀಡೆ ಜಿಲ್ಲಾ ಸುದ್ದಿ ತಾಜಾ ಸುದ್ದಿ ಲೇಖನಗಳು

ಆತ್ಮಹತ್ಯೆ ತಡೆ ಕುರಿತು ಆಪ್ತಸಮಾಲೋಚಕ ಗಣೇಶ್‌ರಾವ್ ನಾಗಿಗಾರ್‌ರೊಂದಿಗೆ ಸಂದರ್ಶನ…

ಗಣೇಶ್ ರಾವ್ ನಾಡಿಗಾರ್, ಕಳೆದ ೩೦ ವರ್ಷದಿಂದ ಆಪ್ತ ಸಮಾಲೋಚನೆ ನಡೆಸುತ್ತಿzರೆ. ಮನೋಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿಧರರು, ಸಮಾಜ ಸೇವೆಯಲ್ಲಿ ಆಸಕ್ತಿ, ‘ಮನಸಾಧಾರ’ ಪುನಶ್ಚೇತನ ಕೇಂದ್ರದಲ್ಲಿ ಆಪ್ತ ಸಮಾಲೋಚಕರಾಗಿ…

ಜಿಲ್ಲಾ ಸುದ್ದಿ ತಾಜಾ ಸುದ್ದಿ ಲೇಖನಗಳು ಶಿಕ್ಷಣ

ಉಡುತಡಿಯಲ್ಲಿಂದು ಅ. ಭಾ. ಕವಿಯತ್ರಿಯರ ಸಮ್ಮೇಳನಕ್ಕೆ ಚಾಲನೆ

ಶಿವಮೊಗ್ಗ : ಕುವೆಂಪು ರಂಗಮಂದಿರದಲ್ಲಿ ನ. ೨೨ರ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಕವಿಯತ್ರಿಯ ರಾಷ್ಟ್ರೀಯ ಸಮ್ಮೇಳನವು ಉಡುತಡಿಯಲ್ಲಿ ವಿದ್ಯುಕ್ತವಾಗಿ ಚಾಲನೆಗೊಂಡಿದೆ.ಎಐಪಿಸಿಯ ರಾಷ್ಟ್ರೀಯ…

ಜಿಲ್ಲಾ ಸುದ್ದಿ ತಾಜಾ ಸುದ್ದಿ ಲೇಖನಗಳು

ತುಳಸಿ ಹಬ್ಬದ ವಿಶೇಷತೆಗಳು…

ನಮಸ್ತುಳಸೀ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ | ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿನೀ ||ಯನ್ಮೂಲೆ ಸರ್ವತೀರ್ಥಾನೀ ಯನ್ಮದ್ಧ್ಯೇ ಸರ್ವದೇವತಾ | ಯದಗ್ರೇ ಸರ್ವವೇದಾಶ್ಚ ತುಳಸೀ ತ್ವಾಂ…

ಜಿಲ್ಲಾ ಸುದ್ದಿ ತಾಜಾ ಸುದ್ದಿ ಲೇಖನಗಳು

ಋಷಿಪಂಚಮಿ: ವಾಲ್ಮೀಕಿ ಜಯಂತಿ…

ಋಷಿ- ಪದದ ವ್ಯಾಖ್ಯಾನ ಋಷಿಗಳು, ಅಂದರೆ ಋಷಿಗಳು, ಮನುಷ್ಯರು ಮತ್ತು ದೇವತೆಗಳ ನಡುವಿನ ಮಟ್ಟದಲ್ಲಿzರೆ. ದೀರ್ಘಾವಧಿಯ ಸಾಧನಾ ಮೂಲಕ ನಿರ್ಲಿಪ್ತತೆ ಮತ್ತು ಆಧ್ಯಾತ್ಮಿಕ eನವನ್ನು ಸಾಧಿಸಲಾಗುತ್ತದೆ. ವ್ಯಕ್ತಿಯು…

ಜಿಲ್ಲಾ ಸುದ್ದಿ ತಾಜಾ ಸುದ್ದಿ ಲೇಖನಗಳು ಶಿಕ್ಷಣ

ಅ.15 : ಡಾ|ಎ. ಪಿ. ಜೆ. ಅಬ್ದುಲ್ ಕಲಾಂ ಜನ್ಮ ದಿನಾಚರಣೆ…

ವಿದ್ಯಾರ್ಥಿಯು ನಿರಂತರ ಕಲಿಕಾರ್ಥಿಯಾಗಿದ್ದು ಭವಿಷ್ಯದಲ್ಲಿ ವಿಶ್ವದ ಆಧಾರ ಸ್ತಂಭವೆನಿಸುತ್ತಾನೆ. ಅಂತಹ ವಿದ್ಯಾರ್ಥಿಯ ನಿರ್ಮಾಣ ಮತ್ತು ಸರ್ವಾಂಗೀಣ ಅಭಿವೃದ್ಧಿಯು ಎಲ್ಲ ಪೋಷಕರ, ಶಾಲೆಯ ಮತ್ತು ಶಿಕ್ಷಕರ ಜವಾಬ್ದಾರಿ. ಆದ್ದರಿಂದ…