ತಾಜಾ ಸುದ್ದಿ

ಸಂವಿಧಾನ ರಕ್ಷಿಸಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆ ಇಂದು ನಮ್ಮ ಮುಂದಿದೆ…

ಶಿವಮೊಗ್ಗ : ಸಂವಿಧಾನವನ್ನು ರಕ್ಷಣೆ ಮಾಡುವ ಮೂಲಕ ನಮ್ಮನ್ನು ನಾವು ರಕ್ಷಣೆ ಮಡಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿ ದರು.ಅವರು…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಫೆ.೨೫: ಲಾಟರಿ ಮೂಲಕ ಆಶ್ರಯ ಮನೆಗಳ ಹಂಚಿಕೆ…

ಶಿವಮೊಗ್ಗ : ಫೆ.೨೫ ರಂದು ವಸತಿ ಸಚಿವ ಜಮೀರ್ ಅಹ್ಮದ್ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಗೋವಿಂದಾಪುರ ಆಶ್ರಯ ಮನೆಗಳನ್ನು ಲಾಟರಿ ಮೂಲಕ ಫಲಾನುಭವಿಗಳಿಗೆ ಹಂಚಲಿzರೆ ಎಂದು ವಿಧಾನ ಪರಿಷತ್…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಅಂಬೇಡ್ಕರ್ ಪ್ರತಿಮೆಗೆ ಹಾಲಿನ ಅಭಿಷೇಕ…

ಭದ್ರಾವತಿ : ನಗರದ ಅಂಡರ್ ಬ್ರಿಡ್ಜ್ ಬಳಿಯ ಅಂಬೇಡ್ಕರ್ ವತ್ತದಲ್ಲಿ ನೂತನವಾಗಿ ಉದ್ಘಾಟನೆಗೊಂಡಿರು. ಬಿ.ಆರ್ ಅಂಬೇಡ್ಕರ್‌ರವರ ೧೨ ಅಡಿ ಎತ್ತರ ದ ಪುತ್ಥಳಿಗೆ ಕರ್ನಾಟಕ ರಾಜ್ಯ ಚಾಣುಕ್ಯ…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಪ್ರಾಣ ಹೋದರೂ ಭೂಮಿ ಬಿಡಲ್ಲ: ಬಸವರಾಜಪ್ಪ

ಭದ್ರಾವತಿ: ಸ್ವಾತಂತ್ಯ ಪೂರ್ವದಿಂದಲೂ ಬಗರ್ ಹುಕುಂ ಸಾಗು ಮಾಡುತ್ತಾ ಕಾನೂನು ಬದ್ದವಾಗಿ ಸಾಗುವಳಿ ಚೀಟಿ ಪಡೆದು ಜೀವಿಸುತ್ತಿರುವ ರೈತರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಲು ಮುಂದಾಗಿರುವುದು ಖಂಡನೀಯ. ರೈತರು…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ರೆವಿನ್ಯೂ ನಿವೇಶನ-ಕಟ್ಟಡಗಳ ಬಿ ಖಾತೆಗೆ ಅವಕಾಶ…

ಭದ್ರಾವತಿ : ರಾಜ್ಯ ಸರಕಾರವು ನೂತನವಾಗಿ ನಗರ ವ್ಯಾಪ್ತಿಯ ರೆವಿನ್ಯೂ ನಿವೇಶನ ಮತ್ತು ಕಟ್ಟಡಗಳ ಬಿ ಖಾತೆ ದಾಖ ಲಿಸಿಕೊಳ್ಳಲು ಯೋಜನೆ ಜರಿಗೆ ತಂದಿದೆ. ನಿಗದಿತ ಅವಧಿಯೊಳಗೆ…

ತಾಜಾ ಸುದ್ದಿ

ಖ್ಯಾತ ವಕೀಲ ಬಿಂದುಕುಮಾರ್ ನಿಧನ – ಸಂತಾಪ

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಮುಖ್ಯ ಜಿಲ್ಲಾ ಆಯುಕ್ತರು ಹಾಗೂ ವೀರಶೈವ ಲಿಂಗಾಯಿತ ಸಮಾಜದ ಗಣ್ಯರೂ ಆದ ಖ್ಯಾತ ನ್ಯಾಯವಾದಿ ಕೆ.ಪಿ.…

ತಾಜಾ ಸುದ್ದಿ

ಶ್ರೀ ಕಾಲಭೈರವೇಶ್ವರ ದೇವಳದಲ್ಲಿ ವಿಶೇಷ ಪೂಜೆ…

ಶಿವಮೊಗ್ಗ : ಶರಾವತಿ ನಗರದ ಶ್ರೀ ಆದಿಚುಂಚ ನಗಿರಿ ಮಹಾ ಸಂಸ್ಥಾನ ಮಠದಲ್ಲಿ ಫೆ. ೨೬ರಂದು ಪೂಜ್ಯಶ್ರೀ ಪ್ರಸನ್ನ ನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಭಜನಾ ಪರಿಷತ್…

ಜಿಲ್ಲಾ ಸುದ್ದಿ ತಾಜಾ ಸುದ್ದಿ ಶಿಕ್ಷಣ

ಕನ್ನಡದ eನಪೀಠ ಪ್ರಶಸ್ತಿ ಪುರಸ್ಕೃತರನ್ನು ನಮ್ಮ ಮಕ್ಕಳಿಗೆ ಪರಿಚಯಿಸುವ ಅಗತ್ಯವಿದೆ …

ಶಿವಮೊಗ್ಗ : ಕನ್ನಡಕ್ಕಾಗಿ ದುಡಿದ ಮಹನೀಯರು ಹಾಗೂ eನಪೀಠ ಪ್ರಶಸ್ತಿ ಪುರಸ್ಕೃತರನ್ನು ನಮ್ಮ ಮಕ್ಕಳಿಗೆ ಪರಿಚಯಿಸುವ ಅಗತ್ಯವಿದೆ ಎಂದು ಸಹ್ಯಾದ್ರಿ ಅಧ್ಯಕ್ಷ ಜಿ.ಗಣೇಶ್ ಅಭಿಮತ ವ್ಯಕ್ತಪಡಿಸಿದರು.ನವುಲೆ ಸರ್ಕಾರಿ…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಅಕ್ರಮ ಮದ್ಯ ಮಾರಾಟ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ….

ಶಿವಮೊಗ್ಗ: ನಮ್ಮೂರಿನಲ್ಲಿ ಮದ್ಯ ಮಾರಾಟ ಮಾಡಬಾರದು, ಅಕ್ರಮ ಮದ್ಯ ವನ್ನು ದಿನಸಿ ಅಂಗಡಿಯಲ್ಲಿ ಇಟ್ಟು ಮಾರಾಟ ಮಾಡುತ್ತಿರುವ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳ ಬೇಕು ಎಂದು ಆಗ್ರಹಿಸಿ…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಫೆ.೨೩: ದೇವರದಾಸಿಮಯ್ಯ ಸಭಾ ಭವನ ಉದ್ಘಾಟನೆ…

ಶಿವಮೊಗ್ಗ : ಮಲೆನಾಡು ದೇವಾಂಗ ಸಮಾಜದ ವತಿಯಿಂದ (ಚಿಕ್ಕಮಗಳೂರು – ಶಿವಮೊಗ್ಗ ಜಿಲ್ಲೆ) ದೇವರ ದಾಸಿಮಯ್ಯ ಸಭಾ ಭವನದ ಸುವರ್ಣ ಮಹೋತ್ಸವ ಕಟ್ಟಡದ ಉದ್ಘಾಟನೆ ಹಾಗೂ ಸುವರ್ಣ…