ಜಿಲ್ಲಾ ಸುದ್ದಿ ತಾಜಾ ಸುದ್ದಿ ಶಿಕ್ಷಣ

ಮಣ್ಣು ಪರೀಕ್ಷೆ ಕುರಿತು ರೈತರಿಗೆ ಜಾಗೃತಿ….

ಶಿವಮೊಗ್ಗ : ಶಿಕಾರಿಪುರ ತಾಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿeನಗಳ ವಿವಿ, ಇರುವಕ್ಕಿ ಕೃಷಿ ವಿeನಗಳ ಮಹಾವಿದ್ಯಾಲಯ ಇರುವಕ್ಕಿಯ ವಿದ್ಯಾರ್ಥಿಗಳು…

ತಾಜಾ ಸುದ್ದಿ

ನವೆಂಬರ್ 11 : ರಾಷ್ಟ್ರೀಯ ಶಿಕ್ಷಣ ದಿನ…

ಯಾವುದೇ ಒಂದು ರಾಷ್ಟ್ರದ ಸರ್ವತೋಮುಖ ಬೆಳವಣಿಗೆ ಯಲ್ಲಿ ಶಿಕ್ಷಣದ ಪಾತ್ರ ಬಹಳ ಇರುತ್ತದೆ. ಏಕೆಂದರೆ ಶಿಕ್ಷಣವು ದೇಶದ ಅಭಿವೃದ್ಧಿಯ ಸೂಚ್ಯಂಕ ವಾಗಿರುತ್ತದೆ. ಶಿಕ್ಷಣ ವ್ಯವಸ್ಥೆಯು ನಮ್ಮ ಭಾರತ…

ಜಿಲ್ಲಾ ಸುದ್ದಿ ತಾಜಾ ಸುದ್ದಿ ಲೇಖನಗಳು

ತುಳಸಿ ಹಬ್ಬದ ವಿಶೇಷತೆಗಳು…

ನಮಸ್ತುಳಸೀ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ | ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿನೀ ||ಯನ್ಮೂಲೆ ಸರ್ವತೀರ್ಥಾನೀ ಯನ್ಮದ್ಧ್ಯೇ ಸರ್ವದೇವತಾ | ಯದಗ್ರೇ ಸರ್ವವೇದಾಶ್ಚ ತುಳಸೀ ತ್ವಾಂ…

ತಾಜಾ ಸುದ್ದಿ

ಸಮಾಜದ ಅಭಿವೃದ್ಧಿಗೆ ಸದೃಢ ಸಂಘಟನೆ ಅಗತ್ಯ…

ಶಿಕಾರಿಪುರ : ಸಮಾಜದ ಅಭಿವೃದ್ದಿಗೆ ಸಂಘಟನೆ ಅತಿ ಮುಖ್ಯವಾಗಿದ್ದು, ತಾಲೂಕು ಈಡಿಗ ಸಮಾಜ ಅಲ್ಪಸಂಖ್ಯಾತ ಎಂದು ಇದುವರೆಗೂ ನಿರ್ಲಕ್ಷಕ್ಕೊ ಗಾಗಿದ್ದು ಸದೃಢ ಸಂಘಟನೆ ಮೂಲಕ ಮಾತ್ರ ಸೌಲಭ್ಯ…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ರಾಸುಗಳ ಪೂಜಾ ಜಾತ್ರೋತ್ಸವಕ್ಕೆ ಶ್ರೀಗಳಿಂದ ಚಾಲನೆ…

ಚನ್ನರಾಯಪಟ್ಟಣ : ತಾಲೂಕಿನ ಹಿರೀಸಾವೆ ಹೋಬಳಿಯ ಕಬ್ಬಳಿ ಗ್ರಾಮದಲ್ಲಿ ಬಸವೇಶ್ವರಸ್ವಾಮಿಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಪ್ರಥಮ ಆರತಿ ಬೆಳಗುವ ಮೂಲಕ ಐದು ದಿನ ನಡೆಯುವ ರಾಸುಗಳ…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ವಿಕಿರಣಶಾಸ್ತ್ರಜ್ಞರ ಸೇವೆ ಅಪಾರ: ಡಾ.ಸುಧಾಕರ್

ಹೊನ್ನಾಳಿ: ಬೆನಕನಹಳ್ಳಿಯ ಶ್ರೀ ವಿನಾಯಕ ಪ್ರೌಢಶಾಲೆಯ ಆರೋಗ್ಯ ಕ್ಲಬ್ ವತಿಯಿಂದ ‘ವಿಶ್ವ ರೇಡಿಯೋಗ್ರಫಿ ದಿನ’ ಆಚರಿಸಲಾಯಿತು.ಶಾಲಾ ಆರೋಗ್ಯ ಕ್ಲಬ್ಬಿನ ಸಂಚಾಲಕ ಡಾ. ಸುಧಾಕರ. ಜಿ.ಲಕ್ಕವಳ್ಳಿ ಅವರು ಮಾತನಾಡಿ,…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಕೃಷಿ ವಿವಿ ವಿದ್ಯಾರ್ಥಿನಿಯರಿಂದ ಸಾಮಾನ್ಯ ಸಭೆ

ಶಿವಮೊಗ್ಗ : ಭದ್ರಾವತಿಯ ಮಾವಿನಕೆರೆಯಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿeನ ಗಳ ವಿಶ್ವವಿದ್ಯಾಲಯ, ನವಿಲೆಯ ಕಷಿ ಮಹಾವಿದ್ಯಾಲಯ ಇವರ ಆಶ್ರಯದಲ್ಲಿ ವಿದ್ಯಾಲಯದ…

ಕ್ರೀಡೆ ಜಿಲ್ಲಾ ಸುದ್ದಿ ತಾಜಾ ಸುದ್ದಿ

ಕ್ರಿಕೆಟ್: ಉತ್ತಮ ಪ್ರದರ್ಶನ ನೀಡಿದ ಹೊನ್ನಾಳಿಯ ಕ್ರೀಡಾಪಟುಗಳು…

ಹೊನ್ನಾಳಿ: ಶಿವಮೊಗ್ಗದಲ್ಲಿ ನಡೆಯುತ್ತಿರುವ ೧೪ ವರ್ಷದೊಳಗಿನ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಮೆಂಟಲ್ಲಿ ಹೊನ್ನಾಳಿಯ ವೈಎಂಸಿ ಕ್ರಿಕೆಟ್ ಕ್ಲಬ್‌ನ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿzರೆ.ಕೋಚ್ ಸತೀಶ್ ಭಾರ್ಗವ್…

ಕ್ರೀಡೆ ಜಿಲ್ಲಾ ಸುದ್ದಿ ತಾಜಾ ಸುದ್ದಿ

ಹಿರೇಮಠ ಅಜೇಯ ದ್ವಿಶತಕ: ಋತ್ವಿಕ್‌ಗೆ 8 ವಿಕೆಟ್…

ಧಾರವಾಡ : ವಿಕೆಟ್ ಕೀಪರ್-ಬ್ಯಾಟರ್ ಸಿದ್ಧಾಂತ ಹಿರೇಮಠ ಅವರ ಸೊಗಸಾದ ಅಜೇಯ ದ್ವಿಶತಕ ಹಾಗೂ ಮಧ್ಯಮ ವೇಗಿ ಋತ್ವಿಕ್ ಮೆಸ್ತಾ ಅವರಿಂದ ಒಂದು ‘ಹ್ಯಾಟ್ರಿಕ್’ ಸಹಿತ ೮…

ಕ್ರೈಂ ತಾಜಾ ಸುದ್ದಿ

ಬ್ಯಾಂಕ್‌ಗಳ ಸುರಕ್ಷತೆ – ಭದ್ರತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ: ಎಸ್‌ಪಿ ಮಿಥುನ್ ಸೂಚನೆ

ಶಿವಮೊಗ್ಗ : ಇಂದು ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರ ನೇತೃತ್ವದಲ್ಲಿ ಶಿವಮೊಗ್ಗದ ಬ್ಯಾಂಕ್ ಅಧಿಕಾರಿಗಳ ಸಭೆ ಜರುಗಿತು. ಬ್ಯಾಂಕ್‌ನ ಸುರಕ್ಷತೆಗಾಗಿ…