ಜಿಲ್ಲಾ ಸುದ್ದಿ ತಾಜಾ ಸುದ್ದಿ

ರಾಮಾಯಣದಲ್ಲಿನ ಮಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಸಂಸದೆ ಡಾ.ಪ್ರಭಾ

ದಾವಣಗೆರೆ : ರಾಮಾಯಣದಲ್ಲಿನ ತತ್ವಾದರ್ಶ ಹಾಗೂ ಅದರಲ್ಲಿನ ಮಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದು ಸಂಸದೆ ಡಾ| ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.ಜಿಡಳಿತ, ಜಿಪಂ, ಪರಿಶಿಷ್ಟ ವರ್ಗಗಳ…

ತಾಜಾ ಸುದ್ದಿ

ಮಹರ್ಷಿ ವಾಲ್ಮೀಕಿ ಕೊಡುಗೆ ಬಹು ದೊಡ್ಡದು…

ಶಿಕಾರಿಪುರ : ಆಚಾರ, ಸಂಸ್ಕೃತಿ, ಸಂಸ್ಕಾರ, ಕೌಟುಂಬಿಕ ವ್ಯವಸ್ಥೆ ಸಹಿತ ಮನುಕುಲದ ಉzರಕ್ಕಾಗಿ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ ಜಗತ್ತಿನ ಎಡೆ ಶ್ರೀ ರಾಮನ ಸಹಿತ…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಇತಿಹಾಸದ ಕೃತಿ ರಚನೆಗೆ ಅಧ್ಯಯನ ಅಗತ್ಯ…

ಶಿವಮೊಗ್ಗ : ಇತಿಹಾಸ ಕುರಿತಾದ ಕೃತಿ ರಚನೆಗೆ ಗರಿಷ್ಟ ಪ್ರಮಾಣದ ಅಧ್ಯಯನ ಮುಖ್ಯ. ಅಧ್ಯಯನದ ಸ್ಪಷ್ಟತೆ ಇಲ್ಲದೇ ರಚನೆಯಾದ ಕೃತಿಗಳಿಂದ ಮುಂದಿನ ಪೀಳಿಗೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ,…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಜಗತ್ತಿಗೆ ಸನ್ಮಾರ್ಗದ ಸಂದೇಶ ಸಾರಿದವರು ಮಹರ್ಷಿ ವಾಲ್ಮೀಕಿ: ಬಿವೈಆರ್

ಶಿವಮೊಗ್ಗ: ಮಹಾಕಾವ್ಯ ರಾಮಾಯಣದ ವೈಶಿಷ್ಟ್ಯತೆ ಮತ್ತು ಶತಶತಮಾನಗಳಿಂದ ಗಳಿಸಿರುವ ಜನಪ್ರಿಯತೆಯಿಂದಾಗಿ ಕೃತಿಕಾರ ಮಹರ್ಷಿ ವಾಲ್ಮೀಕಿಯವರು ಕವಿಕುಲ ಸಾರ್ವಭೌಮರಾಗಿ ಸಾಹಿತ್ಯ ಲೋಕ ದಲ್ಲಿ ಗುರುತಿಸಲ್ಪಡುತ್ತಾರೆ ಹಾಗೂ ಆರಾಧಿಸಲ್ಪಡುತ್ತಾರೆ ಎಂದು…

ತಾಜಾ ಸುದ್ದಿ

ಸರ್ಕಾರ ಮೊದಲಿಗೆ ರಾಜ್ಯದ ಜನರ ಕ್ಷಮೆ ಕೇಳಿ ಬಳಿಕ ವಾಲ್ಮೀಕಿ ಜಯಂತಿ ಆಚರಿಸಬೇಕಿತು…

ಶಿವಮೊಗ್ಗ: ರಾಜ್ಯ ಸರ್ಕಾರ ವಾಲ್ಮೀಕಿ ಜಯಂತಿ ಈ ಬಾರಿ ಅದ್ಧೂರಿಯಾಗಿ ಆಚರಿಸಿದೆ. ವಿಶೇಷವಾಗಿ ಜಹಿರಾತು ನೀಡಿದ್ದು, ಅನೇಕ ಕಾರ್ಯಕ್ರಮಗಳನ್ನು ಘೋಷಿಸಿದೆ. ಆದರೆ ಸರ್ಕಾರ ಯಾವ ಮುಖ ಇಟ್ಟು…

ಜಿಲ್ಲಾ ಸುದ್ದಿ ತಾಜಾ ಸುದ್ದಿ ರಾಜಕೀಯ

ಸಿಎಂ ಸಿದ್ದು ಕುರಿತು ಛಲವಾದಿ ನಾರಾಯಣ ಸೈಟ್ ಕಳ್ಳ ಬಂದ ಎಂದು ಲೇವಡಿ…

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಿಗೆ ಹೋದರೂ, ಬಂದರೂ ಕಳ್ಳ ಬಂದ, ಸೈಟ್ ಕಳ್ಳ ಬಂದ ಎಂದು ಜನರು ಲೇವಡಿ ಮಾಡುತ್ತಿzರೆ ಎಂದು ವಿಧಾನಪರಿಷತ್ ವಿರೋಧ ಪಕ್ಷ ನಾಯಕ…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಮುಳುಗಡೆ ಸಂತ್ರಸ್ಥರ ನಿರ್ಲಕ್ಷ್ಯ: ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟದ ಎಚ್ಚರಿಕೆ…

ಶಿವಮೊಗ್ಗ: ರೈತರ, ಮುಳುಗಡೆ ಸಂತ್ರಸ್ಥರ ಹಾಗೂ ಭೂ ಹಕ್ಕು ವಂಚಿತರ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಮಲೆನಾಡು,ಕರಾವಳಿ ಸೇರಿದಂತೆ ರಾಜ್ಯದ ೧೨ ಜಿಗಳನ್ನೊಳಗೊಂಡಂತೆ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಉಗ್ರ ಹೋರಾಟ…

ಜಿಲ್ಲಾ ಸುದ್ದಿ ತಾಜಾ ಸುದ್ದಿ ಲೇಖನಗಳು

ಋಷಿಪಂಚಮಿ: ವಾಲ್ಮೀಕಿ ಜಯಂತಿ…

ಋಷಿ- ಪದದ ವ್ಯಾಖ್ಯಾನ ಋಷಿಗಳು, ಅಂದರೆ ಋಷಿಗಳು, ಮನುಷ್ಯರು ಮತ್ತು ದೇವತೆಗಳ ನಡುವಿನ ಮಟ್ಟದಲ್ಲಿzರೆ. ದೀರ್ಘಾವಧಿಯ ಸಾಧನಾ ಮೂಲಕ ನಿರ್ಲಿಪ್ತತೆ ಮತ್ತು ಆಧ್ಯಾತ್ಮಿಕ eನವನ್ನು ಸಾಧಿಸಲಾಗುತ್ತದೆ. ವ್ಯಕ್ತಿಯು…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ದೌರ್ಜನ್ಯ ಆರೋಪ : ಕ್ರಮಕ್ಕೆ ಒತ್ತಾಯ

ಸಾಗರ : ತಾಲ್ಲೂಕಿನ ಬಾರಂಗಿ ಹೋಬಳಿ ಬಿಳಿಗಾರುವಿನಲ್ಲಿ ಖಾತೆ ಜಾಗದಲ್ಲಿದ್ದ ಅಡಿಕೆ, ಬಾಳೆ ಬೆಳೆಗಳನ್ನು ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿಗಳು ಕಿತ್ತೆಸೆದು ದೌರ್ಜನ್ಯ ಎಸಗಿzರೆ ಎಂದು…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಕಣ್ಣಿನ ದೋಷ ನಿವಾರಿಸುವ ಅಂಧತ್ವ ಮುಕ್ತ ಶಿವಮೊಗ್ಗ ಕಾರ್‍ಯಕ್ರಮ : ಡಿಸಿ

ಶಿವಮೊಗ್ಗ : ಮಕ್ಕಳು ಮತ್ತು ದೊಡ್ಡವರಲ್ಲಿ ವಿವಿಧ ರೀತಿಯ ಕಣ್ಣಿನ ದೋಷಗಳನ್ನು ಸರಿಪಡಿಸುವ ಅಂಧತ್ವ ಮುಕ್ತ ಶಿವಮೊಗ್ಗ-೨೦೨೪ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದ ಪರಿಣಾಮ ಕಾರಿ…