ಜಿಲ್ಲಾ ಸುದ್ದಿ ತಾಜಾ ಸುದ್ದಿ ಶಿಕ್ಷಣ

ನ್ಯಾ| ಸಂತೋಷ್ ಹೆಗಡೆಯವರ ಜೊತೆ ಯುವ ಸಂವಾದ…

ಶಿವಮೊಗ್ಗ : ಯುವ ಸ್ಫೂರ್ತಿ ಅಕಾಡೆಮಿ ಚಿಕ್ಕಮಗಳೂರು, ವಿಸ್ತಾರ ನ್ಯೂಸ್ ಹಾಗೂ ಮೊರಾರ್ಜಿ ದೇಸಾಯಿ ವಸತಿ ವಿeನ ಪದವಿ ಪೂರ್ವ ಕಾಲೇಜು, ಗಾಜನೂರು ಇವರ ಸಹಯೋಗ ದಲ್ಲಿ…

ಆರೋಗ್ಯ ಉದ್ಯೋಗ ಜಿಲ್ಲಾ ಸುದ್ದಿ ತಾಜಾ ಸುದ್ದಿ ಶಿಕ್ಷಣ

ಇತರೆ ಜನಾಂಗದವರ ಶೈಕ್ಷಣಿಕ ಪ್ರಗತಿ ನೋಡಿ ಜಾಗೃತರಾಗಿ…

ಶಿಕಾರಿಪುರ : ತಾಲೂಕಿನ ಬೆಂಡೆಕಟ್ಟೆ ತಾಂಡಾ ದಲ್ಲಿನ ಬಂಜರ ನೌಕರರ ಸೌಹಾರ್ದ ಸಹಕಾರಿ ಸಂಘದ ೬ನೇ ವರ್ಷದ ವಾರ್ಷಿಕ ಮಹಾಸಭೆ ಪಟ್ಟಣದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.ಸಾಲೂರು…

ಜಿಲ್ಲಾ ಸುದ್ದಿ ತಾಜಾ ಸುದ್ದಿ ಶಿಕ್ಷಣ

ಎನ್‌ಎಸ್‌ಎಸ್‌ನಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು – ಸಮಯಪ್ರe ಮೂಡುತ್ತದೆ…

ದಾವಣಗೆರೆ : ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿ ಕೊಳ್ಳಲು ಮತ್ತು ತಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಲು ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರಗಳು ಉತ್ತಮ ಅವಕಾಶ ಒದಗಿಸಿಕೊಡುತ್ತವೆ ಎಂದು…

ಆರೋಗ್ಯ ಜಿಲ್ಲಾ ಸುದ್ದಿ ತಾಜಾ ಸುದ್ದಿ ಶಿಕ್ಷಣ

ತುರ್ತು ಸಂದರ್ಭಗಳಲ್ಲಿ ರಕ್ತದ ಮಹತ್ವ ಅರಿವಾಗುತ್ತದೆ..

ನ್ಯಾಮತಿ: ನ್ಯಾಮತಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿ ಆರೋಗ್ಯ ಇಲಾಖೆ ದಾವಣಗೆರೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸಮುದಾಯ ಆರೋಗ್ಯ ಕೇಂದ್ರ ನ್ಯಾಮತಿ , ಆರೋಗ್ಯ…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ರೋಟರಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಗೌರವ …

ಸಾಗರ : ರೋಟರಿ ಸಂಸ್ಥೆ ಈ ವರ್ಷ ಆರೋಗ್ಯದ ಬಗ್ಗೆ ಆದ್ಯತೆ ನೀಡಿ ಹಲವು ಜನಸ್ನೇಹಿ ಕಾರ್ಯಕ್ರಮ ನಡೆಸಿದೆ ಎಂದು ರೋಟರಿ ಅಧ್ಯಕ್ಷೆ ಡಾ| ರಾಜನಂದಿನಿ ಕಾಗೋಡು…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಯೋಗ ವಿಶ್ವಕ್ಕೆ ಭಾರತ ನೀಡಿದ ಕೊಡುಗೆ…

ಹರಿಹರ : ಸನಾತನ ಪರಂಪರೆಯ ಯೋಗವು ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.ನಗರದ ಶ್ರೀಮತಿ ಗಿರಿಯಮ್ಮ ಆರ್.ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಹಾಗೂ…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಶರಾವತಿ ಸಂತ್ರಸ್ಥರು, ಬಗರ್‌ಹುಕುಂ ಸಾಗುವಳಿದಾರರ ನೆರವಿಗೆ ಸರ್ಕಾರ ಬದ್ಧ …

ಶಿವಮೊಗ್ಗ : ಶರಾವತಿ ಮುಳುಗಡೆ ಸಂತ್ರಸ್ಥರು ಹಾಗೂ ಜಿಯ ಬಗರ್‌ಹುಕುಂ ಸಾಗುವಳಿದಾರರ ಹಲವು ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ನೂತನ ಕಾನೂನುಗಳು ಸುರಕ್ಷಾ ಸಮಾಜ ನಿರ್ಮಾಣಕ್ಕೆ ಸಹಾಯಕವಾಗಲಿದೆ…

ದಾವಣಗೆರೆ : ದೇಶದಲ್ಲಿ ಜಾರಿಯಾಗಿರುವ ೩ ನೂತನ ಕಾನೂನುಗಳು ಸಮಾಜ ದಲ್ಲಿ ಬದಲಾವಣೆ ತಂದು ಸುರಕ್ಷತೆಯ ಸಮಾಜ ನಿರ್ಮಾಣ ಮಾಡುವಲ್ಲಿ ಸಹಾಯಕ ಆಗಲಿವೆ ಎಂದು ಭಾರತದ ಲೋಕಪಾಲ…

ಜಿಲ್ಲಾ ಸುದ್ದಿ ತಾಜಾ ಸುದ್ದಿ ಲೇಖನಗಳು

ಮನವನ್ನು ತಣಿಸುವ ಸುಶ್ರಾವ್ಯವಾದ ಸಂಗೀತ ವಾದಕ ವೀಣಾ ವಾದಕ…

ವೀಣೆ ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಉಪಯೋಗಿಸಲ್ಪಡುವ ತಂತಿ ವಾದ್ಯಗಳಲ್ಲಿ ಒಂದು. ಬಹಳ ಹಳೆಯ ವಾದ್ಯವಾದ ವೀಣೆಯ ವಿನ್ಯಾಸ ಅನೇಕ ಶತಮಾನಗಳಿಂದಲೂ ಬದಲಾಗುತ್ತಾ ಬಂದಿದೆ. ಸದ್ಯಕ್ಕೆ ಅತ್ಯಂತ ಜನಪ್ರಿಯ…

ಕವನ ಜಿಲ್ಲಾ ಸುದ್ದಿ ತಾಜಾ ಸುದ್ದಿ ಲೇಖನಗಳು ಶಿಕ್ಷಣ

ಜಾಗತಿಕ ಆರೋಗ್ಯ- ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ..

ಸಾವಿರಾರು ವರ್ಷಗಳಿಂದ ಭಾರತದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಒಂದು ಮಾಧ್ಯಮವಾಗಿ, ಆಧ್ಯಾತ್ಮಿಕ ಸಾಧನೆಗೂ ಮೆಟ್ಟಿಲಾಗಿ ಬೆಳೆದುಬಂದಿರುವ ಯೋಗಕ್ಕೆ ವಿಶ್ವಮಾನ್ಯತೆ ತಂದುಕೊಟ್ಟವರು ಮೊದಲ ಹಂತದಲ್ಲಿ ಅನೇಕ ಯೋಗ ಗುರುಗಳು. ಎರಡನೇ…