ಜಿಲ್ಲಾ ಸುದ್ದಿ ತಾಜಾ ಸುದ್ದಿ

ಅನಿಕೇತನ ಸೇವಾ ಟ್ರಸ್ಟ್‌ನಿಂದ ವಿಭಿನ್ನ ಶೈಲಿಯ ಕನ್ನಡ ನಾಟಕ…

ಶಿವಮೊಗ್ಗ : ಮೇ ೧೯ರ ಭಾನುವಾರ ಸಂಜೆ ೫.೩೦ಕ್ಕೆ ನಗರದ ಕುವೆಂಪು ರಂಗ ಮಂದಿರದಲ್ಲಿ ಅನಿಕೇತನ ಸೇವಾ ಟ್ರಸ್ಟ್ ವತಿಯಿಂದ ಶಿವದೂತ ಗುಳಿಗ ವಿಭಿನ್ನ ಶೈಲಿಯ ಕನ್ನಡ…

ಜಿಲ್ಲಾ ಸುದ್ದಿ ತಾಜಾ ಸುದ್ದಿ ರಾಜಕೀಯ

ಡಾ| ಸರ್ಜಿ ಗೆಲುವು ಖಚಿತ : ಅರುಣ್ ವಿಶ್ವಾಸ

ಕೊಡಗು : ನೈರುತ್ಯ ಪದವೀಧರ ಕ್ಷೇತ್ರದ ಐದು ಜಿಲ್ಲೆಯ ಹಾಗೂ ಮೂರು ತಾಲೂಕಿನ ಬಿಜೆಪಿ ಕಾರ್ಯ ಕರ್ತರು ಶಕ್ತಿಮೀರಿ ಕೆಲಸ ಮಾಡು ತ್ತಿದ್ದು, ಈ ಬಾರಿಯು ಬಿಜೆಪಿ…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಹಜರತ್ ಸೈಯ್ಯದ್ ಸಾದತ್ ಷಾ ಖಾದ್ರಿ ದರ್ಗಾದಿಂದ ೪ ದಿನಗಳ ಕಾಲ ಸಂದಲ್, ಉರುಸ್…

ಭದ್ರಾವತಿ : ನಗರದ ತರೀಕೆರೆ ರಸ್ತೆಯ ಹಜರತ್ ಸೈಯ್ಯದ್ ಸಾದತ್ ಷಾ ಖಾದ್ರಿ ದರ್ಗಾದಿಂದ ಈ ಬಾರಿ ೪ ದಿನಗಳ ಕಾಲ ಸಂದಲ್ ಮತ್ತು ಉರುಸ್ ವಿಜಂಭಣೆಯಿಂದ…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಜಿಲ್ಲಾ ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ…

ಶಿವಮೊಗ್ಗ: ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆನ್ ಡ್ರೈವ್ ಹಂಚಿಕೆ ಪ್ರಕರಣದ ತನಿಖೆ ಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗ…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಕರ್ನಾಟಕ ಫಿಲಂ ಅಸೋಸಿಯೇಷನ್ ಅಸ್ಥಿತ್ವಕ್ಕೆ…

ಶಿವಮೊಗ್ಗ : ಚಲನ ಚಿತ್ರೋದ್ಯಮದ ಎ ವಿಭಾಗವರನ್ನು ಗಮನದಲ್ಲಿಟ್ಟು ಕೊಂಡು ನೂತನವಾಗಿ ಕರ್ನಾಟಕ ಫಿಲಂ ಅಸೋಸಿಯೇಷನ್ ಆರಂಭಿಸಲಾಗಿದೆ ಎಂದು ಅಸೋಸಿಯೇಷನ್ ಸದಸ್ಯ ಡಾ. ಎನ್.ಎಂ. ಪ್ರಹ್ಲಾದ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಶ್ರೀನಿಧಿ ಸಿಲ್ಕ್ಸ್‌ನಲ್ಲಿ ಭರ್ಜರಿ ಡಿಸ್ಕೌಂಟ್ ಸೇಲ್…

ಶಿವಮೊಗ್ಗ : ನಗರದ ಪ್ರಸಿದ್ದ ಶ್ರೀನಿಧಿ ಸಿಲ್ಕ್ ಆಂಡ್ ಟೆಕ್ಸ್‌ಟೈಲ್ಸ್ ೪೦ನೇ ವರ್ಷಾಚರಣೆಯ ವಿಶೇಷ ಕಾರ್ಯಕ್ರಮಗಳನ್ನು ಮೇ ೧೭ರಿಂದ ೧೯ ರವರೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಮೈದಾನ…

ಉದ್ಯೋಗ ಜಿಲ್ಲಾ ಸುದ್ದಿ ತಾಜಾ ಸುದ್ದಿ ಶಿಕ್ಷಣ

ಎಸ್‌ಆರ್‌ಎನ್‌ಎಂ ಕಾಲೇಜ್ ಕ್ಯಾಂಪಸ್ ಸಂದರ್ಶನ: ೨೮ ವಿದ್ಯಾರ್ಥಿಗಳ ಆಯ್ಕೆ

ಶಿವಮೊಗ್ಗ: ನಗರದ ಎಸ್.ಆರ್.ನಾಗಪ್ಪಶೆಟ್ಟಿ ರಾಷ್ಟ್ರೀಯ ಅನ್ವಯಿಕ ವಿeನ ಕಾಲೇಜಿನ ಪ್ಲೆಸ್ಮೆಂಟ್ ವಿಭಾಗದಿಂದ ಬೆಂಗಳೂರಿನ ಅಲ್ಸೆಕ್ ಟೆಕ್ನಾಲಜೀಸ್ ಲಿಮಿಟೆಡ್ ಸಹಯೋಗದಲ್ಲಿ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಯಾಂಪಸ್ ಸಂದರ್ಶನದಲ್ಲಿ…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಫ್ರೆಂಡ್ಸ್ ಸೆಂಟರ್‌ನಿಂದ ಐದು ದಶಕಗಳ ಸಾರ್ಥಕ ಸಮಾಜಮುಖಿ ಸೇವೆ…

ಶಿವಮೊಗ್ಗ : ಐದು ದಶಕಗಳಿಂದ ಸಮಾಜಮುಖಿ ಯಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಫ್ರೆಂಡ್ಸ್ ಸೆಂಟರ್ ಆಗಿದ್ದು, ವೈವಿಧ್ಯ ಸೇವಾ ಕಾರ್ಯಗಳನ್ನು ನಿರಂತರ ವಾಗಿ ಹಮ್ಮಿಕೊಂಡು ಬರುತ್ತಿದೆ ಎಂದು…

ಜಿಲ್ಲಾ ಸುದ್ದಿ ತಾಜಾ ಸುದ್ದಿ ಶಿಕ್ಷಣ

ಸಿಬಿಎಸ್‌ಸಿ: ಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ವಿನೀತ್ ಫಸ್ಟ್

ಶಿವಮೊಗ್ಗ : ಸಿಬಿಎಸ್‌ಸಿ ೧೦ನೇ ತರಗತಿಯ ಫಲಿತಾಂಶವು ಪ್ರಕಟಗೊಂಡಿದ್ದು, ನಗರದ ಹೊರವಲಯದ ಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಕೆ . ಎನ್. ವಿನೀತ ರಾವ್ ಶೇ. ೯೮.೬…

ಜಿಲ್ಲಾ ಸುದ್ದಿ ತಾಜಾ ಸುದ್ದಿ ಶಿಕ್ಷಣ

ಸಿಬಿಎಸ್‌ಇ: ಶ್ರೀ ಸಾಯಿ ಗುರುಕುಲ ಶಾಲೆಗೆ ಸತತ ೧೦ನೇ ಬಾರಿ ಶೇ.೧೦೦ ಫಲಿತಾಂಶ…

ಹೊನ್ನಾಳಿ: ಶ್ರೀ ಸಾಯಿ ಗುರುಕುಲ ವಸತಿಯುತ ಸಿಬಿಎಸ್‌ಇ ಶಾಲೆಗೆ ಗ್ರೇಡ್ ೧೦ನೇ ತರಗತಿಯಲ್ಲಿ ಶೇ.೧೦೦ ಫಲಿತಾಂಶ ಬಂದಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಪ್ರದೀಪ್ ಗೌಡ ತಿಳಿಸಿದರು.ದಾವಣಗೆರೆ…