ಜಿಲ್ಲಾ ಸುದ್ದಿ ತಾಜಾ ಸುದ್ದಿ ರಾಜಕೀಯ

ಈಶ್ವರಪ್ಪರನ್ನು ಬಿಟ್ಟಾಕ್ತೇವೆ: ಶಾಸಕ ಚನ್ನಬಸಪ್ಪ…

ಶಿವಮೊಗ್ಗ: ಬಿಜೆಪಿ ಶಿವಮೊಗ್ಗ ನಗರ ಘಟದಿಂದ ಮಾ.೩೧ರ ಸಂಜೆ ೫ಕ್ಕೆ ಸೈನ್ಸ್ ಮೈದಾನದಲ್ಲಿ ಪಕ್ಷದ ಪೇಜ್ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

ಆರೋಗ್ಯ ಉದ್ಯೋಗ ತಾಜಾ ಸುದ್ದಿ ಲೇಖನಗಳು ಶಿಕ್ಷಣ

ಸಾವಯವ ಕೃಷಿಯೋಗಿ ನಂದಿಪುರದ ಮಹೇಶ್ವರ ಸ್ವಾಮೀಜಿ …

ನಂದಿಪುರ ಪುಣ್ಯಕ್ಷೇತ್ರದ ಸರಳ ಸಜ್ಜನಿಕೆಯ ಮಹೇಶ್ವರ ಸ್ವಾಮೀಜಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳೊಂದಿಗೆ ಸಾವಯವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿzರೆ.ವಿಜಯನಗರ ಜಿ ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರ ಪುಣ್ಯಕ್ಷೇತ್ರದ ಮಹೇಶ್ವರ…

ತಾಜಾ ಸುದ್ದಿ ಲೇಖನಗಳು ಶಿಕ್ಷಣ

ಗುಡ್‌ಫ್ರೈಡೆ : ಯೇಸುಕ್ರಿಸ್ತರು ಶಿಲುಬೆಯ ಮೇಲೆ ಪ್ರಾಣತ್ಯಾಗ ಮಾಡಿದ ದಿನ…

ವಿಶ್ವದೆಲ್ಲೆಡೆಯ ಕ್ರೈಸ್ತರಿಗೆ ಈ ವರ್ಷ ಫೆ.೧೪ರಿಂದ ಲೆಂಟ್ ಆರಂಭವಾಗಿದ್ದು, ಅಂದಿನಿಂದ ಸುಮಾರು ೪೦ ದಿನಗಳ ಕಾಲ ವಿಶೇಷ ಶಿಲುಬೆಹಾದಿ ಪ್ರಾರ್ಥನೆ, ಉಪವಾಸ, ಕ್ಷಮೆ ಮತ್ತು ಸ್ವಯಂ ತ್ಯಾಗ…

ಜಿಲ್ಲಾ ಸುದ್ದಿ ತಾಜಾ ಸುದ್ದಿ ರಾಜಕೀಯ

ಶರಾವತಿ ಸಂತ್ರಸ್ಥರು ಭಿಕ್ಷೆ ಕೇಳುತ್ತಿಲ್ಲ; ಅದು ಅವರ ಹಕ್ಕು :ಬಿವೈಆರ್

ಶಿವಮೊಗ್ಗ,: ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿವೆ. ಮುಂದೆ ಶರಾವತಿ ಸಂತ್ರಸ್ಥರ ಮತ್ತು ವಿಐ.ಎಸ್‌ಎಲ್ ಕಾರ್ಖಾನೆ ಕಾರ್ಮಿಕರ ಸಮಸ್ಯೆಯನ್ನು ನಾನು ಖಂಡಿತ ಬಗೆಹರಿಸುತ್ತೇನೆ ಈಗಾಗಲೇ ಈ…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಈಶ್ವರಪ್ಪರ ಚುನಾವಣಾ ಕಛೇರಿ ಉದ್ಘಾಟನೆ:ಸ್ಪರ್ಧೆ – ಗೆಲುವು ಎರಡೂ ಖಚಿತ…

ಶಿವಮೊಗ್ಗ: ಕ್ಷೇತ್ರದ ಹಾಲಿ ಸಂಸದರ ಬಗ್ಗೆ ಜನರಲ್ಲಿ ಆಕ್ರೋಶವಿದ್ದು, ನನಗಾದ ಅನ್ಯಾಯವನ್ನು ಕಂಡು ಹೋದೆಡೆಯಲ್ಲೆಲ್ಲಾ ಮತದಾರರು ನನಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಜೆಪಿಯಿಂದ ಸಿಡಿದೆದ್ದ ಶಿವಮೊಗ್ಗ ಲೋಕಸಭಾ…

ಇತರೆ ಉದ್ಯೋಗ ಜಿಲ್ಲಾ ಸುದ್ದಿ ತಾಜಾ ಸುದ್ದಿ

ಆದ್ಯತಾ ವಲಯದ ಪ್ರಗತಿ ಹೆಚ್ಚಿಸಬೇಕು : ಸಿಇಓ

ಶಿವಮೊಗ್ಗ: ಕೃಷಿ, ಶಿಕ್ಷಣ, ವಸತಿ ಸಾಲಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಜಿಯ ಬ್ಯಾಂಕುಗಳು ಆದ್ಯತಾ ವಲಯದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕೆಂದು ಜಿ.ಪಂ ಸಿಇಓ ಸ್ನೇಹಲ್ ಸುಧಾಕರ…

ಜಿಲ್ಲಾ ಸುದ್ದಿ ತಾಜಾ ಸುದ್ದಿ

ಮಹಿಳೆಯರಿಗೆ ಸನ್ಮಾನಿಸುವುದರಿಂದ ಅವರ ವ್ಯಕ್ತಿತ್ವಗಳಿಗೆ ಮನ್ನಣೆ ನೀಡಿದಂತಾಗಿದೆ : ಡಾ| ವಿಜಯಶ್ರೀ

ಶಿವಮೊಗ್ಗ: ಜೆಸಿಐ ಇಂಡಿಯಾದಿಂದ ರೇಸ್, ರಿಪ್ಲೆಕ್ಷನ್ ಆಫ್ ವುಮನ್ ಎನ್ನುವ ವಿಷಯ ಕುರಿತು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಮಾಡಲು ತಿಳಿಸಲಾಗಿತ್ತು.…

ಕ್ರೈಂ ಜಿಲ್ಲಾ ಸುದ್ದಿ ತಾಜಾ ಸುದ್ದಿ

ಕೊಳವೆ ಬಾವಿ ಕೊರೆಯಲು ಹೆಚ್ಚಿಗೆ ಹಣ ಪಡೆದಲ್ಲಿ ನಿರ್ಧಾಕ್ಷಿಣ್ಯ ಕ್ರಮ : ಡಿಸಿ ಎಚ್ಚರಿಕೆ

ಶಿವಮೊಗ: ಬರಗಾಲದ ಹಿನ್ನೆಲೆ ಮಾನವೀಯತೆ ದೃಷಿಯಿಂದ ರೈತರಿಗೆ ಎಸ್‌ಆರ್ ದರದಂತೆ ಕೊಳವೆ ಬಾವಿಗಳನ್ನು ಕೊರೆದುಕೊಡಬೇಕು. ಹೆಚ್ಚಿನ ದರಗಳನ್ನು ವಿಧಿಸಿ ರೈತರಿಂದ ಹಣ ಪಡೆಯುವ ಕುರಿತು ದೂರುಗಳು ಬಂದಲ್ಲಿ,…

ಜಿಲ್ಲಾ ಸುದ್ದಿ ತಾಜಾ ಸುದ್ದಿ ರಾಜಕೀಯ

ಸಂಸ್ಕೃತಿ ಮರೆತ ಕಾಂಗ್ರೆಸ್ಸಿಗರು: ದತ್ತಾತ್ರಿ ಆಕ್ರೋಶ…

ಶಿವಮೊಗ್ಗ: ಬಹುತೇಕ ಕಾಂಗ್ರೆಸ್ ನಾಯಕರಿಗೆ ಸಂಸ್ಕತಿಯೇ ಇಲ್ಲ ಎಂದು ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಯೋಜಕ ಎಸ್.ದತ್ತಾತ್ರಿ ಸುದ್ದಿಗೋಷ್ಟಿಯಲ್ಲಿ ಕುಟುಕಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ…

ಜಿಲ್ಲಾ ಸುದ್ದಿ ತಾಜಾ ಸುದ್ದಿ ರಾಜಕೀಯ

ನಮ್ಮ ಪಕ್ಷ – ನಮ್ಮ ಹಕ್ಕು; ಮೂಲ ಕಾಂಗ್ರೆಸ್ಸಿಗರಿಗೇ ಟಿಕೆಟ್ ನೀಡಿ: ರಂಗಸ್ವಾಮಿ ಗೌಡ…

ಶಿವಮೊಗ್ಗ: ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಹೆಸರನ್ನು ಮರುಪರಿಶೀಲನೆ ಮಾಡಬೇಕು ಮತ್ತು ತಮ್ಮ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ…