ಆರೋಗ್ಯ ಇತರೆ ಜಿಲ್ಲಾ ಸುದ್ದಿ ತಾಜಾ ಸುದ್ದಿ ಶಿಕ್ಷಣ

ಕಾಕನೂರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮಕ್ಕಳು ಅಸ್ವಸ್ಥ..

ಸಂತೆಬೆನ್ನೂರು (ಚನ್ನಗಿರಿ)- ತಾಲ್ಲೂಕಿನ ಕಾಕನೂರಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಿಬ್ಬಂದಿಗಳ ಬೇಜವಾಬ್ದಾರಿ, ಉದಾಸೀನದ ಫಲವಾಗಿವಸತಿ ಶಾಲೆಯ ೨೩ ಮಕ್ಕಳು…

ಇತರೆ ಜಿಲ್ಲಾ ಸುದ್ದಿ ತಾಜಾ ಸುದ್ದಿ

ಸ್ಮಾಶಾನ ಆಗ್ರಹಿಸಿ ವ್ಯಕ್ತಿಯ ಶವ ಇಟ್ಟು ಪ್ರತಿಭಟನೆ

ನ್ಯಾಮತಿ : ನ್ಯಾಮತಿ ತಾಲೂ ಕಿನ ಬಸವನಹಳ್ಳಿ ಗ್ರಾಮಕ್ಕೆ ಸ್ಮಾಶಾನ ಜಗ ನೀಡುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಯಲ್ಲಿ ದೊಡ್ಡಪ್ಪ (೬೫) ಮೃತಪಟ್ಟ ವ್ಯಕ್ತಿಯ ಶವ ಇಟ್ಟು…

ಇತರೆ ಜಿಲ್ಲಾ ಸುದ್ದಿ ತಾಜಾ ಸುದ್ದಿ ಶಿಕ್ಷಣ

ಸರ್ಕಾರ ಸಮಪಾಲು ಸಮಬಾಳು ನೀಡುವಲ್ಲಿ ಸಂವಿಧಾನದ ಪಾತ್ರ ಬಹು ಮುಖ್ಯ…

ಶಿಕಾರಿಪುರ : ಭಾರತ ಜಗತ್ತಿನ ಅತಿ ದೊಡ್ಡ ಪ್ರಜಪ್ರಭುತ್ವ ದೇಶವಾಗಿ ಪ್ರಸಿದ್ದವಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಗೂ ರಕ್ಷಣೆ ಬದುಕುವ ಹಕ್ಕು ಸ್ವಾತಂತ್ರ ಸಂವಿಧಾನದ ಮೂಲಕ ದೊರೆತಿದೆ. ಸರ್ಕಾರ…

ಇತರೆ ಜಿಲ್ಲಾ ಸುದ್ದಿ ತಾಜಾ ಸುದ್ದಿ ರಾಜಕೀಯ

ರೈತರಿಗೆ ಕಿರುಕುಳ ನೀಡಿದರೆ ಶಿಸ್ತುಕ್ರಮ…

ದಾವಣಗೆರೆ: ಬಗರ್ ಹುಕುಂ ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಬಹಳ ದೌರ್ಜನ್ಯ ಮಾಡಿ, ಕಿರುಕುಳ ಕೊಡುತ್ತಿದ್ದು, ಇನ್ಮುಂದೆ ರೈತರನ್ನು ಒಕ್ಕಲೆಬ್ಬಿಸಲು ಕಿರುಕುಳ ನೀಡಿದರೆ, ಅಂತಹ ಅಧಿಕಾರಿಗಳ…

ಇತರೆ ಜಿಲ್ಲಾ ಸುದ್ದಿ ತಾಜಾ ಸುದ್ದಿ

ಕನ್ನಡ ಕಾರ್ಯಕ್ರಮ ನಿರ್ಲಕ್ಷಿಸಿದ ಸಾಸಿವೆಹಳ್ಳಿ ಗ್ರಾಪಂ…

ಸಾಸ್ವೆಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಹೊನ್ನಾಳಿ ಹೊನ್ನುಡಿ ಕನ್ನಡ ವೇದಿಕೆಯ ಬಳಗದವರು ಇಂದು ಗ್ರಾ. ಪಂ.ಮಟ್ಟದ ಕಾರ್ಯಕ್ರಮಕ್ಕೆ ಹೋಗಿದ್ದ ಸಂದರ್ಭದಲ್ಲಿ ಪಂಚಾ ಯಿತಿಯ ಅಭಿವೃದ್ಧಿ…

ಇತರೆ ಜಿಲ್ಲಾ ಸುದ್ದಿ ತಾಜಾ ಸುದ್ದಿ

ಮನೆ ಮನಗಳಲ್ಲಿಯೂ ಧಾರ್ಮಿಕ ಜಗೃತಿ:ಸ್ವಾಮೀಜಿ

ಶಿವಮೊಗ್ಗ: ಮನೆ ಮನ ಗಳಲ್ಲಿಯೂ ಧಾರ್ಮಿಕ ಚಿಂತನೆ ಜಗೃತಿಗೊಳಿಸುವ ಆಶಯದಿಂದ ಚಿಂತನ ಕಾರ್ತಿಕ ಹಮ್ಮಿಕೊಳ್ಳು ತ್ತಿದ್ದು, ಮುಂದಿನ ಯುವಪೀಳಿಗೆ ಯಲ್ಲಿ ಧರ್ಮದ ಮಹ್ವತ ಕುರಿತು ಅರಿವು ಮೂಡಿಸಲಾಗುತ್ತಿದೆ…

ಇತರೆ ಜಿಲ್ಲಾ ಸುದ್ದಿ ತಾಜಾ ಸುದ್ದಿ

ಮಾಜಿ ಗೃಹ ಸಚಿವರ ಹೇಳಿಕೆ ಖಂಡಿಸಿದ ಹರ್ಷೇಂದ್ರ ಕುಮಾರ್….

ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ನಡೆಯುತ್ತಿರುವ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳ ನವು ತಮ್ಮ ಸಿದ್ಧಾಂತಕ್ಕೆ ಪೂರಕ ವಾಗಿರಬೇಕೆಂದು ಶಾಸಕರಾದ ಆರಗ eನೇಂದ್ರ ಮತ್ತವರ ಪಕ್ಷದ ವರು ಪ್ರತಿಪಾದಿಸಲು…

ಇತರೆ ಜಿಲ್ಲಾ ಸುದ್ದಿ ತಾಜಾ ಸುದ್ದಿ

ಕರವೇ ಯುವಸೇನೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಿಸಿ ಕ್ಯಾಮೆರಾ ಅಳವಡಿಸುವಂತೆ ಮನವಿ…

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್ ಸ್ಟ್ಯಾಂಡ್ ನಲ್ಲಿ ಇತ್ತೀಚೆಗೆ ಕಳ್ಳತನದ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು ಇದರಿಂದ ಜಿಗೆ ಕೆಟ್ಟ ಹೆಸರು ಬರುವಂತಾಗಿದೆ ಹೆಚ್ಚಾಗಿ ದೂರದ ಊರುಗಳಿಂದ ಬರುವ ಪ್ರಯಾಣಿಕರ…

ಇತರೆ ಜಿಲ್ಲಾ ಸುದ್ದಿ ತಾಜಾ ಸುದ್ದಿ

ಕನ್ನಡ ಭಾಷಾ ಕಲಿಕೆ ನಮ್ಮ ಸಂಸ್ಕೃತಿಯ ಭಾಗ…

ಶಿವಮೊಗ್ಗ : ನಮ್ಮ ಸಂಸ್ಕೃತಿಯ ಭಾಗವಾದ ಕನ್ನಡ ಭಾಷೆಯ ಕಲಿಕೆಯಿಂದ ಮಾತ್ರ ನಿಜವಾದ ನಮ್ಮ ಬದುಕಿನ ಬೆಳವಣಿಗೆ ಸಾಧ್ಯ ಎಂದು ನಿವೃತ್ತ ಪ್ರಾಂಶುಪಾಲರಾದ ಪ್ರೊ.ಜೆ.ಎಲ್.ಪದ್ಮನಾಭ ಅಭಿಪ್ರಾಯಪಟ್ಟರು.ಜಿ ಕನ್ನಡ…

ಇತರೆ ಜಿಲ್ಲಾ ಸುದ್ದಿ ತಾಜಾ ಸುದ್ದಿ

ಶುದ್ಧ ಹಸ್ತದ ಆಡಳಿತದಿಂದ ಬ್ಯಾಂಕಿನ ಏಳಿಗೆ ಸಾಧ್ಯ:ಬಿ.ವೈ .ರಾಘವೇಂದ್ರ

ಶಿರಾಳಕೊಪ್ಪ : ಪ್ರಾಮಾಣಿಕ ವಾಗಿ ಶುದ್ಧ ಹಸ್ತದಿಂದ ಆಡಳಿತ ನಡೆಸಿದಾಗ ಬ್ಯಾಂಕ್ ನ ಅಭಿವೃದ್ಧಿ ಹಾಗೂ ಏಳಿಗೆ ಸಾಧ್ಯ ಎಂದು ಶಿವಮೊಗ್ಗ ಲೋಕಸಭಾ ಸದಸ್ಯ ಬಿ ವೈ…